ಗೋಕಾಕ: ಇಲ್ಲಿನ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಹಾಗೂ ಡಿಎಸ್‌ಪಿ ಕಾರ್ಯಾಲಯ ಕೋವಿಡ್-೧೯ ಭೀತಿಯ ಹಿನ್ನೆಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಸೀಲ್‌ಡೌನ್ ಮಾಡಲಾಗಿದೆ.
ಗ್ರಾಮೀಣ ಪೋಲಿಸ್ ಠಾಣೆ ಹಾಗೂ ಡಿಎಸ್‌ಪಿ ಕಾರ್ಯಾಲಯದ ಒರ್ವ ಸಿಬ್ಬಂದಿಗೆ ಸೋಂಕು ‘ಪಾಸಿಟಿವ್’ ಎಂದು ದೃಢಪಟ್ಟ ವರದಿಯ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿಲಭ್ಯ ವಾಗಿದೆ.
Check Also
ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …