ಗೋಕಾಕ: ಮನೆಯ ಹತ್ತಿರ ಪಾರ್ಕಿಂಗ್ ಮಾಡಿದ್ದ ೫ ವಾಹನಗಳ ಟೈರ್‌ಗಳನ್ನು ಕಳ್ಳರು ಕಳುವು ಮಾಡಿದ ಘಟನೆ ನಗರದ ಸಂಗಮ ನಗರದಲ್ಲಿ ನಡೆದಿದೆ.
ಬುಧವಾರದಂದು ಮಧ್ಯರಾತ್ರಿ ಸಮಯದಲ್ಲಿ ಸುಮಾರು ಪಾರ್ಕಿಂಗ್ ಮಾಡಿದ್ದ ೫ ನಾಲ್ಕು ಚಕ್ರದ ವಾಹನಗಳ ಟೈರಗಳನ್ನು ಕಳ್ಳರು ಮಧ್ಯರಾತ್ರಿ ಎಗರಿಸಿದ್ದಾರೆ. ರಾತ್ರಿ ವೇಳೆ ಪೋಲಿಸರು ಗಸ್ತು ತಿರುಗದ ಹಿನ್ನಲೆ ಈ ಪ್ರಕರಣ ನಡೆದಿದೆ ಎಂದು ಸ್ಥಳಿಯರು ದೂರಿದ್ದಾರೆ.
