ಜಾನಪದ ಗಾಯಕ ಉದ್ದಣ್ಣಾ ಗೋಡೇರ.!
ಗೋಕಾಕ್ ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಜರುಗಿದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಕಾಕ್ ಶ್ರೀ ವಾಲ್ಮೀಕಿ ಜಾನಪದ ಸಂಸ್ಥೆ ಅಧ್ಯಕ್ಷರು, ಜಾನಪದ ರತ್ನ, ಕರ್ನಾಟಕ ಭೂಷಣ, ಜಾನಪದ ಸಿರಿ ರಾಜ್ಯ ಪ್ರಶಸ್ತಿ ಪುರ ಪುರಸ್ಕೃತ ವಕೀಲರಾದ ಶ್ರೀ ಉದ್ದಣ್ಣಾ ಗೋಡೇರ (ಗೌಡರ) ಜಾನಪದ ಗೀತೆ ಹಾಡಿ ಸೈ ಅನ್ನಿಸಿಕೊಂಡರು. ಪ್ರೇಕ್ಷಕರು ಕೇ ಕೇ, ಸಿಳ್ಳೆ ಹಾಕಿದರು.
ಶ್ರೀ ಮ. ನಿ. ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರೀ ಮ. ನಿ. ಪ್ರ. ಅಭಿನವ್ ಶಿವಾನಂದ ಮಹಾಸ್ವಾಮಿಗಳು, ಶ್ರೀ ರಮೇಶ. ಜಾರಕಿಹೊಳಿ ಶಾಸಕರು, ಶ್ರೀ ಈಶ್ವರಚಂದ್ರ ಬೆಟಗೇರಿ ಸರ್ವಾದ್ಯಕ್ಸರು, ಶ್ರೀ ಬಾಲಚಂದ್ರ ಜಾರಕಿಹೊಳಿ ಶಾಸಕರು,ಡಾ:ಸಿ. ಕೆ. ನಾವಲಗಿ, ಜಯಾನಂದ ಮಾದರ, ಶ್ರೀ ಮತಿ ಮಂಗಲಾ ಮೆಟಗುಡ್ಡ, ಜಯಾನಂದ ಮುನವಳ್ಳಿ, ಡಾ: ರಾಜೇಂದ್ರ ಸಣ್ಣಕ್ಕಿ, ಡಾ. ಲಕ್ಶ್ಮಣ ಚೌರಿ, ಶ್ರೀ ಜಿ ಬಿ ಬಳಗಾರ, ಬಿ ಇ ಓ, ಆಜೀತ ಮಣ್ಣಿಕೇರಿ ಬಿ ಇ ಓ, ಶ್ರೀ ರಮೇಶ್ ಅಳಗುಂಡಿ ಪ್ರ, ಗು, ಶ್ರೀ ಚಂದ್ರಶೇಖರ್ ಅಕ್ಕಿ, ಶ್ರೀಮತಿ ಭಾರತಿ ಮದಭಾವಿ ತಾ. ಅ. ಹಾಗೂ ಕಲಾವಿದರು, ಗ್ರಾಮದ ಕಲಾಭೀಮಾನಿಗಳು ಆನಂದಿಸಿದರು.