ಮಹಿಳಾ ವೇದಿಕೆ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿ ಆಚರಣೆ!

ಯುವ ಭಾರತ ಸುದ್ದಿ ಗೋಕಾಕ: ಇಲ್ಲಿನ ಕದಳಿ ಮಹಿಳಾ ವೇದಿಕೆ ವತಿಯಿಂದ ಗುರುವಾರದಂದು ನಗರದ ಶಿವಾ ಪೌಂಡೇಶನ್ ವಿಶೇಷ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ತಾಲೂಕಾಧ್ಯಕ್ಷೆ ಜಯಾ ಚುನಮರಿ, ವಿದ್ಯಾ ಮಗದುಮ್ಮ, ಸುಸ್ಮೀತಾ ಭಟ್, ಸಂಗೀತಾ ಬನ್ನೂರ, ವೈಶಾಲಿ ಭರಭರಿ, ಸ್ನೇಹಾ ಕಲ್ಯಾಣಶೆಟ್ಟಿ, ಶಿವಲೀಲಾ ಅಲತಗಿ, ಪುಷ್ಪಾ ಮುರಗೋಡ, ಶೈಲಾ ಪಾಟೀಲ, ಜ್ಯೋತಿ ದೊಡ್ಡಣ್ಣವರ, ಸಂಧಾ ಮಠಪತಿ, ಪ್ರೇಮಾ ಜಕ್ಕನ್ನವರ ಉಪಸ್ಥಿತರಿದ್ದರು
YuvaBharataha Latest Kannada News