Breaking News

ಕಾರ್‌ಗೆ ಆರ್‌ಸಿಬಿ ತಂಡದ ಸ್ಟೀಕರಿಂಗ್ ಮಾಡಿ ಅಭಿಮಾನ ತೋರ್ಪಡಿಸಿದ ಯುವಕ ಕಿರಣ ಇಟ್ನಾಳ.!

Spread the love

ಕಾರ್‌ಗೆ ಆರ್‌ಸಿಬಿ ತಂಡದ ಸ್ಟೀಕರಿಂಗ್ ಮಾಡಿ ಅಭಿಮಾನ ತೋರ್ಪಡಿಸಿದ ಯುವಕ ಕಿರಣ ಇಟ್ನಾಳ.!


ಗೋಕಾಕ: ಶುಕ್ರವಾರದಿಂದ ಐಪಿಎಲ್ ಕ್ರೀಕೆಟ್ ಆರಂಭವಾಗಲಿದ್ದು ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯ ನಡೆಯಲಿರುವ ಹಿನ್ನಲೆ ಆರ್‌ಸಿಬಿ ಅಭಿಮಾನಿ, ನಗರದ ಯುವಕ ಕಿರಣ ಇಟ್ನಾಳ ತನ್ನ ವಾಹನಕ್ಕೆ ಆರ್‌ಸಿಬಿ ಸ್ಟೀಕರಿಂಗ್ ಮಾಡಿಸಿ ಕೇಕ್ ಕತ್ತರಿಸಿ ಕಾರ್‌ನ ಸ್ವೀಕರಿಂಗ ಬಿಡುಗಡೆಗೊಳಿಸುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಕ್ರೀಕೇಟ್ ಪ್ರೇಮ ಎಲ್ಲರನ್ನು ಹುರುದುಂಬಿಸಿತು.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

20 + 12 =