Breaking News

ಬೆಟಗೇರಿ ಗ್ರಾಮದಲ್ಲಿ ಸಂಭ್ರಮದಿAದ ಎಳ್ಳು ಬೆಲ್ಲ ವಿನಿಮಯ

Spread the love

ಬೆಟಗೇರಿ ಗ್ರಾಮದಲ್ಲಿ ಸಂಭ್ರಮದಿ0ದ ಎಳ್ಳು ಬೆಲ್ಲ ವಿನಿಮಯ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಂಕ್ರಾತಿ ಹಬ್ಬದ ಪ್ರಯುಕ್ತ ಪುರ ಜನರಿಂದ ಎಳ್ಳು ಬೆಲ್ಲ (ಸಿಹಿ) ವಿನಿಮಯ ಕಾರ್ಯಕ್ರಮ ಬುಧವಾರ ಜ.14ರಂದು ಸಂಭ್ರಮದಿದ ನಡೆಯಿತು.

 

 

ಸ್ಥಳೀಯ ಎಲ್ಲಾ ದೇವರ ದೇವಾಲಯಗಳಲ್ಲ್ಲಿ ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಪನೆ ನಡೆದ ಬಳಿಕ ಸಂಜೆ ಹೊತ್ತು ಬೆಟಗೇರಿ ಗ್ರಾಮದ ಪ್ರತಿ ಮನೆಗಳಲ್ಲಿ ಹಾಗೂ ಅಕ್ಕ-ಪಕ್ಕದ ಮನೆಯಲ್ಲಿರುವ ವೃದ್ಧರಿಗೆ, ಹಿರಿಯರಿಗೆ ಮಕ್ಕಳು, ಮಹಿಳೆಯರು, ವೃದ್ದರು ಜಾತಿ, ಮತ, ಪಂಥ ಎನ್ನದೇ ಒಬ್ಬರಿಗೊಬ್ಬರೂ ನಾನು ನೀನು ಎಳ್ಳು ಬೆಲ್ಲದಂಗ ಇರೋಣಾ ಅಂತಾ ಸಿಹಿ ವಿನಿಮಯ ಮಾಡಿಕೊಂಡು, ಹಿರಿಯರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದುಕೊಳ್ಳುವ ದೃಶ್ಯ ಸ್ಥಳೀಯರಲ್ಲಿ ಅವಿನಾಭಾವ ಸಂಬAಧ ಬೆಸೆಯುವಂತಿತ್ತು. ಸ್ಥಳೀಯ ಮಕ್ಕಳು, ಯುವಕರು ಎಳ್ಳು ಬೆಲ್ಲ ಒಬ್ಬರಿಗೊಬ್ಬರೂ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಬೆಟಗೇರಿ: ಗ್ರಾಮದ ಮಕ್ಕಳು ಒಬ್ಬರಿಗೊಬ್ಬರೂ ಎಳ್ಳು ಬೆಲ್ಲ (ಸಿಹಿ)ವಿನಿಮಯ ಮಾಡಿಕೊಳ್ಳುತ್ತಿರುವದು.


Spread the love

About Yuva Bharatha

Check Also

ಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ.

Spread the loveಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ. ಗೋಕಾಕ: ತಾಲೂಕಿನ ಮಾಲದಿನ್ನಿ ಮತ್ತು …

Leave a Reply

Your email address will not be published. Required fields are marked *

one × 4 =