ಬಿಜೆಪಿ ಟಿಕೆಟ್ ನೀಡುವಂತೆ ಮೊಬೈಲ್ ಟವರ್ ಹತ್ತಿ ಬೆದರಿಕೆ ಒಡ್ಡಿದ ಆಕಾಂಕ್ಷಿ !

ಯುವ ಭಾರತ ಸುದ್ದಿ ಚಿಕ್ಕಮಗಳೂರು :
ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ರಂಗಪ್ಪ ಎಂಬಾತ ಬಿಜೆಪಿ ಟಿಕೆಟ್ ನೀಡುವಂತೆ ಮೊಬೈಲ್ ಟವರ್ ಏರಿ ಹಠ ಮಾಡಿದ್ದಾನೆ.
ಒಂದು ವೇಳೆ ಟಿಕೆಟ್ ಕೊಡದೆ ಇದ್ದರೆ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಆತನ ಮನವೊಲಿಸಿ ಕೆಳಗಿಳಿಸುವ ಪ್ರಯತ್ನ ನಡೆಸಿರುವುದು ಕಂಡು ಬಂದಿದೆ.
YuvaBharataha Latest Kannada News