ಮಾರುತಿ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಕಿರಣ ಜಾಧವ ಭಾಗಿ

ಬೆಳಗಾವಿ :
ನೆಹರು ನಗರದ ಮಾರುತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರಾದ ಕಿರಣ ಜಾಧವ, ಬೆಳಗಾವಿ ಉಪಮೇಯರ್ ರೇಷ್ಮಾ ಪಾಟೀಲ, ಜೈ ಮ್ಯಾಂಗೋ ಸ್ವೀಟ್ ಮಾರ್ಟ್ ಮಾಲಕರು, ಮಂಗಲ್ ಖಟಿಯಾ, ಜೋತಿಬಾ ತೋವ್ನೋಜಿ ಹಾಗೂ ಬೀದಿಯ ಪಂಚ ಮಂಡಳಿ ಹಾಗೂ ಮಯೂರ್ ಜಾಧವ, ವಿಜಯ ಪಾಟೀಲ, ಗಜಾನನ ಪಾಟೀಲ, ಅನೂಪ್ ಕಾಟೆ ಹಾಗೂ ಮಹಿಳಾ ಮಂಡಳ ಯುವ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
YuvaBharataha Latest Kannada News