ಎಮ್ ಬಿ ಮೋಟರ‍್ಸ ಘಟಕಕ್ಕೆ ಚಿಕ್ಕೋಡಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೃಷ್ಣಮೂರ್ತಿ ಭೇಟಿ!!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಕಿ ರಾಷ್ಟಿಯ ಹೆದ್ದಾರಿ ೪ರ ಬಳಿಯಿರುವ ಎಮ್ ಬಿ ಮೋಟರ‍್ಸ್ ಘಟಕಕ್ಕೆ ಬುಧವಾರದಂದು ಹುಬ್ಬಳಿ ಕೇನರಾ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಚಕ್ರವರ್ತಿ, ಉಪಪ್ರಧಾನ ವ್ಯವಸ್ಥಾಪಕ ಕೃಷ್ಣಾ ಕುಲಕರ್ಣಿ, ಚಿಕ್ಕೋಡಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೃಷ್ಣಮೂರ್ತಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಮ್ ಬಿ ಮೋಟರ‍್ಸ್ ಮಾಲಿಕ ಆನಂದ ಮಜಲಿಕರ ಉಪಸ್ಥಿತರಿದ್ದರು
YuvaBharataha Latest Kannada News