Breaking News

Yuva Bharatha

ಚಿತ್ರಕಲಾ ಸ್ಫರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಯೂರ ಶಾಲೆಯ ವಿದ್ಯಾರ್ಥಿನಿ ಪೂಜಾ.!

ಚಿತ್ರಕಲಾ ಸ್ಫರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಯೂರ ಶಾಲೆಯ ವಿದ್ಯಾರ್ಥಿನಿ ಪೂಜಾ.! ಗೋಕಾಕ: ಇಲ್ಲಿನ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪೂಜಾ ಪರಸಪ್ಪ ಯಲ್ಲಾಪೂರ ವಿಭಾಗ ಮಟ್ಟದ ಚಿತ್ರಕಲಾ ಸ್ಫರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಯನ್ನು ಶಾಲೆಯ ಚೇರಮನ ಹಾಗೂ ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಸಿಬ್ಬಂಧಿಗಳು ಅಭಿನಂಧಿಸಿದ್ದಾರೆ.

Read More »

ಕುಂದಾನಗರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ ಬಿಜೆಪಿ ನಾಯಕರ ಭಾವಚಿತ್ರ ಪ್ರತಿಕೃತಿ ದಹನ ಮಾಡಿದ ಸತೀಶ ಜಾರಕಿಹೊಳಿ ಬೆಂಬಲಿಗರು

ಕುಂದಾನಗರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ ಬಿಜೆಪಿ ನಾಯಕರ ಭಾವಚಿತ್ರ ಪ್ರತಿಕೃತಿ ದಹನ ಮಾಡಿದ ಸತೀಶ ಜಾರಕಿಹೊಳಿ ಬೆಂಬಲಿಗರು ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ ಎಂದು ಬಿಜೆಪಿ ವಿರುದ್ಧ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಂಬಲಿಗರು, ವಿವಿಧ ದಲಿತ ಸಂಘಟನೆಗಳು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದವು. ಪ್ರತಿಭಟನಾ ರ್ಯಾಲಿಯಲ್ಲಿ ಕೇಸರಿ, ನೀಲಿ, ಕನ್ನಡ ಬಾವುಟ ಬಣ್ಣದ …

Read More »

ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ,17ಕ್ಕೆ- ಅಧ್ಯಕ್ಷೆ ಭಾರತಿ ಮದಭಾವಿ!!

ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ,17ಕ್ಕೆ- ಅಧ್ಯಕ್ಷೆ ಭಾರತಿ ಮದಭಾವಿ!! ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಬರುವ ಡಿಸೆಂಬರ್ 17 ರಂದು ಜರುಗಲಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಭಾರತಿ ಮದಭಾವಿ ತಿಳಿಸಿದ್ದಾರೆ. ಭಾನುವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಲ ಮಾಧ್ಯಮಗಳಲ್ಲಿ ಡಿ.17 ಎಂದು ಪ್ರಕಟಗೊಂಡಿದ್ದರಿAದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ …

Read More »

ಸಂಘಟನೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ-ಶಿವಾನಂದ ಹಿರೇಮಠ!!

ಸಂಘಟನೆಯದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ-ಶಿವಾನಂದ ಹಿರೇಮಠ!!   ಯುವ ಭಾರತ ಸುದ್ದಿ ಗೋಕಾಕ: ಮನಸ್ಸುಗಳನ್ನು ಒಗ್ಗೂಡಸಲ್ಲಿಕೆ ಸಂಘಟನೆಯ ಅವಶ್ಯಕತೆ ಇದ್ದು ಸಂಘಟನೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ ಎಂದು ಪೌರಾಯುಕ್ತ ಹಾಗೂ ಜೆಎನ್‌ಎಸ್‌ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಶಿವಾನಂದ ಹಿರೇಮಠ ಹೇಳಿದರು. ಸೋಮವಾರದಂದು ನಗರದ ಜೆಎನ್‌ಎಸ್ ಶಾಲಾ ಸಭಾಂಗಣದಲ್ಲಿ ಸನ್ ೧೯೯೨ನೇ ಸಾಲಿನ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಕೊಡುಗೆ …

Read More »

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ವಿವೇಕ ಯೋಜನೆ ಅಡಿಯಲ್ಲಿ 38 ಹೆಚ್ಚಿವರಿ ಶಾಲಾ ಕೊಠಡಿ ಮಂಜೂರ -ಅಂಬಿರಾವ ಪಾಟೀಲ!!

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ವಿವೇಕ ಯೋಜನೆ ಅಡಿಯಲ್ಲಿ 38 ಹೆಚ್ಚಿವರಿ ಶಾಲಾ ಕೊಠಡಿ ಮಂಜೂರ -ಅಂಬಿರಾವ ಪಾಟೀಲ!!   ಯುವ ಭಾರತ ಸುದ್ದು ಗೋಕಾಕ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ವಿವೇಕ ಯೋಜನೆ ಅಡಿಯಲ್ಲಿ ಗೋಕಾಕ ಮತಕ್ಷೇತ್ರಕ್ಕೆ 38 ಹೆಚ್ಚಿವರಿ ಶಾಲಾ ಕೊಠಡಿ ಮಂಜೂರಾಗಿ ಎಂದು ಕಾರ್ಮಿಕ ಮುಖಂಡ …

Read More »

ಡಿ.12ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ-ಬಸವ ಜಯಮೃತ್ಯುಂಜಯ ಸ್ವಾಮೀಜಿ!!

ಡಿ.12ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ-ಬಸವ ಜಯಮೃತ್ಯುಂಜಯ ಸ್ವಾಮೀಜಿ!! ಯುವ ಭಾರತ ಸುದ್ದಿ ಗೋಕಾಕ: ಗೋಕಾಕ್ ಯಾವಾಗಲೂ ಮುಖ್ಯಮಂತ್ರಿಯವರಿಗೆ ರಾಜಕೀಯವಾಗಿ ಡಿಸ್ಟರ್ಬ್ ಮಾಡುತ್ತಿತ್ತು. ಈ ಬಾರಿ ಗೋಕಾಕ್ ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ವಿಚಾರ ಸರ್ಕಾರಕ್ಕೆ ಡಿಸ್ಟರ್ಬ್ ಮಾಡತಾಯಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದ ನ್ಯೂ ಇಂಗ್ಲೀಷ ಶಾಲೆ ಆವರಣದಲ್ಲಿ ನಡೆದ ಡಿ.12ರಂದು ವಿಧಾನಸೌಧಕ್ಕೆ ಮಹಾ ಮುತ್ತಿಗೆ …

Read More »

ನನಗೆ ಮಂತ್ರಿ ಸ್ಥಾನ ಬೇಡ 2ಎ ಮೀಸಲಾತಿ ನೀಡು ಎಂದು ಹೇಳಿದ್ದೆನೆ-ಬಸನಗೌಡ ಪಾಟೀಲ ಯತ್ನಾಳ!!

ನನಗೆ ಮಂತ್ರಿ ಸ್ಥಾನ ಬೇಡ 2ಎ ಮೀಸಲಾತಿ ನೀಡು ಎಂದು ಹೇಳಿದ್ದೆನೆ-ಬಸನಗೌಡ ಪಾಟೀಲ ಯತ್ನಾಳ!! ಯುವ ಭಾರತ ಸುದ್ದಿ ಗೋಕಾಕ: ಸಿಎಮ್ ಬಸವರಾಜ ಬೊಮ್ಮಾಯಿ ರಮೇಶ ಜಾರಕಿಹೊಳಿ, ಸಿ ಪಿ ಯೋಗಿಶ್ವರ ಹಾಗೂ ನಿಮ್ಮನ್ನು ಮಂತ್ರಿಮಾಡುತ್ತೆನೆ ಎಂದು ಕರೇದು ಹೇಳಿದರು. ನಾನು ನನಗೆ ಮಂತ್ರಿ ಸ್ಥಾನ ಬೇಡ 2ಎ ಮೀಸಲಾತಿ ನೀಡು ಎಂದು ಹೇಳಿದ್ದೆನೆ ಎಂದು ಸಚಿವ ಸಂಪುಟ ವಿಸ್ತರಣೆ ಗುಟ್ಟನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಟ್ಟು ಕೊಟ್ಟರು. …

Read More »

ಗುತ್ತಿಗೇದಾರನ ಮನೆ ಕಳ್ಳತನ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ.!

ಗುತ್ತಿಗೇದಾರನ ಮನೆ ಕಳ್ಳತನ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ.! ಗೋಕಾಕ: ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಹಾಡು ಹಗಲೇ ಮನೆಯ ಕಿಟಕಿ ಮುರಿದು ಅಪಾರ ಪ್ರಮಾಣದ ಹಣ, ಬಂಗಾರ ಮತ್ತು ಬೆಳ್ಳಿ ಆಭರಣ ಕಳುವಾದ ಘಟನೆ ಶುಕ್ರವಾರದಂದು ಸಂಜೆ ನಗರದಲ್ಲಿ ಜರುಗಿದೆ. ನಗರದ ಬಸವೇಶ್ವರ ಐಟಿಐ ಕಾಲೇಜು ಪಕ್ಕದ ನಿವಾಸಿ, ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ತೊಳಿನವರ ಅವರÀ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಮನೆಯಲ್ಲಿದ್ದ …

Read More »

56 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.!

56 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ರಾಜ್ಯ ಹಾಗೂ ಕೇಂದ್ರ ಸರಕಾರ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಶನಿವಾರದಂದು ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸನ್2021-22ನೇ ಸಾಲಿನ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 56 ಫಲಾನುಭವಿಗಳಿಗೆ ಮಂಜೂರಾತಿ …

Read More »

ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ವಾರ್ಷಿಕ ಸಭೆ ಉದ್ಘಾಟಿಸಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ವಾರ್ಷಿಕ ಸಭೆ ಉದ್ಘಾಟಿಸಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.! ಗೋಕಾಕ: ಭಾರತೀಯ ಜೀವವಿಮಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪ್ರತಿನಿಧಿಗಳು ವಿಮೆ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದು ಗ್ರಾಹಕರಿಗೆ ವಿಮೆ ಸೌಲಭ್ಯನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸುವದರೊಂದಿಗೆ ಅವರ ಪರವಾರದ ಅಭಿವೃದ್ಧಿಗೆ ಶ್ರಮಿಸುವಂತೆ ಭಾರತೀಯ ಜೀವವಿಮಾ ಅಡ್ವೆöÊಸರಿ ಕಮೀಟಿ ಸದಸ್ಯ ಅರವಿಂದರಾವ ದೇಶಪಾಂಡೆ ಹೇಳಿದರು. ಅವರು, ನಗರದ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಶನಿವಾರದಂದು ಎಲ್‌ಐಸಿ ಪ್ರತಿನಿಧಿಗಳ …

Read More »