ನೂತನ ಸರ್ವಿಸ್ ಫ್ರಾಂಚೈಸಿ ಉದ್ಘಾಟಿಸಿದ ಲಖನ್ ಜಾರಕಿಹೊಳಿ.! ಗೋಕಾಕ: ನಗರದ ಎಪಿಎಮ್‌ಸಿ ರಸ್ತೆಯಲ್ಲಿ ನೂತನವಾಗಿ ಸ್ಪೀಡ್ ಪೋರ್ಸ ಮಲ್ಟಿ ಬ್ರಾö್ಯಂಡ್ ಟೂ ವ್ಹೀಲರ್ ಸರ್ವಿಸ್ ಫ್ರಾಂಚೈಸಿಯನ್ನು ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಕಿಶೋರ ಭಟ್, ಮಾಲಿಕರಾದ ಸಲ್ಮಾನಖಾನ ಪಠಾಣ ಸೇರಿದಂತೆ ಇನ್ನಿತರರು ಇದ್ದರು.
Read More »ಛಾಯಾಗ್ರಾಹಕರ ಸಂಘದ ಕಚೇರಿ ಕಟ್ಟಡದ ನಿಯೋಜಿತ ಸ್ಥಳದ ನಾಮ ಫಲಕ ಅನಾವರಣಗೊಳಿಸಿದ ಗಣ್ಯರು.!
ಛಾಯಾಗ್ರಾಹಕರ ಸಂಘದ ಕಚೇರಿ ಕಟ್ಟಡದ ನಿಯೋಜಿತ ಸ್ಥಳದ ನಾಮ ಫಲಕ ಅನಾವರಣಗೊಳಿಸಿದ ಗಣ್ಯರು.! ಗೋಕಾಕ: ಛಾಯಾಗ್ರಾಹಕರು ತಾಂತ್ರೀಕ ಬದಲಾವಣೆಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಕೌಶಲ್ಯಗಳೊಂದಿಗೆ ಧೈರ್ಯದಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ನಿಶ್ಚಿತವೆಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೀಲಿಪ ಕುರಂದವಾಡಿ ಹೇಳಿದರು. ಅವರು, ಶುಕ್ರವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾ ಭವನದಲ್ಲಿ ಗೋಕಾಕ ತಾಲೂಕಾ ವೃತ್ತಿ ನಿರತ ಛಾಯಾಗ್ರಾಹಕರ ಸಂಘದಿAದ ಹಮ್ಮಿಕೊಂಡ ೧೮೩ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಸ್ವಯಂ …
Read More »ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ಶಾಸಕರು ನೀಡುತ್ತಿದ್ದಾರೆ. – ಅಮರನಾಥ ಜಾರಕಿಹೊಳಿ.!
ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ಶಾಸಕರು ನೀಡುತ್ತಿದ್ದಾರೆ. – ಅಮರನಾಥ ಜಾರಕಿಹೊಳಿ.! ಗೋಕಾಕ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ, ಅವರ ಉಜ್ವಲ ಭವಿಷ್ಯಕ್ಕಾಗಿ ಶಾಸಕರಾದ ರಮೇಶ ಜಾರಕಿಹೊಳಿ ಶ್ರಮಿಸುತ್ತಿದ್ದಾರೆ ಎಂದು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು ನಗರದ ಸರಕಾರಿ ಹೊಸ ಮಾಧ್ಯಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ೪ ಶಾಲಾ ಕೋಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ಶಾಸಕರು ನೀಡುತ್ತಿದ್ದಾರೆ. ತಾಲೂಕಿನ ವಿದ್ಯಾರ್ಥಿಗಳು ರಾಜ್ಯ …
Read More »ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿsಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ-ಜಯಾನಂದ ಹುಣಚ್ಯಾಳ.!
ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿsಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ-ಜಯಾನಂದ ಹುಣಚ್ಯಾಳ.! ಗೋಕಾಕ: ಆಧುನಿಕತೆಯ ಅಬ್ಬರದ ಮಧ್ಯೆಯೂ ನಡೆಯುವ ಜಾತ್ರೆ, ಮಹಾತ್ಮರ ಜಯಂತಿಗಳು ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ ಹೇಳಿದರು. ಅವರು, ನಗರದ ನಗರಸಭೆ ಸಮುದಾಯ ಭವನದಲ್ಲಿ ಇಸ್ಕಾನ ಸಂತ್ಸAಗ ಸಮೀತಿ ಗೋಕಾಕ ಇವರ ಸಹಯೋಗದಲ್ಲಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ …
Read More »ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆಗೆ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಚಾಲನೆ!!
ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆಗೆ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಚಾಲನೆ!! ಯುವ ಭಾರತ ಸುದ್ದಿ ಗೋಕಾಕ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ ಮತ್ತು ಸ್ವಾತಂತ್ರ‍್ಯೋತ್ಸವ ಅಂಗವಾಗಿ ಮಂಗಳವಾರದAದು ನಗರದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಪಡೆಯಿಂದ ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆಗೆ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಚಾಲನೆ ನೀಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆ ನಗರದ …
Read More »ಗೋಕಾಕ ಫಾಲ್ಸ್ ಏಳು ಅದ್ಭುತಗಳಲ್ಲಿ ಬರಲು ಇಲ್ಲಿ ವೋಟ್ ಮಾಡಿ!
ಗೋಕಾಕ ಫಾಲ್ಸ್ ಏಳು ಅದ್ಭುತಗಳಲ್ಲಿ ಬರಲು ಇಲ್ಲಿ ವೋಟ್ ಮಾಡಿ! ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ. ಇದರಲ್ಲಿ ನೀವು ಪಾಲ್ಗೊಳ್ಳಿ.! ಯುವ ಭಾರತ ಸುದ್ದಿ ಬೆಳಗಾವಿ: ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಬೆಳಗಾವಿಯ ಅದ್ಭುತವನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ. ಬೆಳಗಾವಿ ಜಿಲ್ಲೆಯ ಈ ಒಂದು …
Read More »ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮೂರನೇ ಬಾರಿ ಬೈಕ್ ರ್ಯಾಲಿ!!
ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮೂರನೇ ಬಾರಿ ಬೈಕ್ ರ್ಯಾಲಿ!! ಕಲ್ಲೋಳಿಯಿಂದ ಕೌಜಲಗಿ ಮಾರ್ಗದವರೆಗೆ ಮೇರಾ ಭಾರತ ಮಹಾನ್ ಯುವ ಭಾರತ ಸುದ್ದಿ ಮೂಡಲಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅರಭಾವಿ ಬಿಜೆಪಿ ಮಂಡಲದಿಂದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಮೂರನೇ ಬಾರಿ ಬೈಕ್ ರ್ಯಾಲಿಯು ಸೋಮವಾರದಂದು ಜರುಗಿತು. ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕಲ್ಲೋಳಿಯಿಂದ ಗೋಕಾಕ್ ನಾಕಾ- ಕೌಜಲಗಿವರೆಗಿನ ( ದಂಡಿನ …
Read More »ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೇರವೇರಿಸಿದ-ಸಾದಿಕ ಹಲ್ಯಾಳ !!
ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೇರವೇರಿಸಿದ-ಸಾದಿಕ ಹಲ್ಯಾಳ !! ಗೋಕಾಕ : ಇಲ್ಲಿನ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವದ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ. ಸಿ ಸದಸ್ಯ ಸಾದಿಕ ಹಲ್ಯಾಳ ಅವರು ಧ್ವಜಾರೋಹಣ ನೇರವೇರಿಸಿದರು.ಈ ಸಂದರ್ಭದಲ್ಲಿ ಮುಖ್ಯೋಪಾದ್ಯಯ ಇಮ್ರಾನ್ ದೇಸಾಯಿ, ಶಿಕ್ಷಕಿಯರಾದ ಸಲ್ಮಾ ಮುಲ್ಲಾ, ಪೈರೋಜಾ ಚಿಕ್ಕುಂಬಿ, ಎಂ.ಎ ಮೋಮಿನ, ಮುಖಂಡರುಗಳಾದ ಎನ್.ಜಿ.ಜಮಾದಾರ, ಅಬ್ಬು ಮುಜಾವರ, ಉಪಸ್ಥಿತರಿದ್ದರು.
Read More »ಸ್ವಾತಂತ್ರ‍್ಯ ಎನ್ನುವುದು ಕೇವಲ ಮೂರು ಅಕ್ಷರಗಳ ಒಂದು ಪದವಲ್ಲ, ಅದು ದೇಶದ ಅಭಿವೃದ್ಧಿಯ ಮೂಲಮಂತ್ರವಾಗಿದೆ-ಪ್ರಕಾಶ ಹೋಳೆಪ್ಪಗೋಳ!!
ಸ್ವಾತಂತ್ರ‍್ಯ ಎನ್ನುವುದು ಕೇವಲ ಮೂರು ಅಕ್ಷರಗಳ ಒಂದು ಪದವಲ್ಲ, ಅದು ದೇಶದ ಅಭಿವೃದ್ಧಿಯ ಮೂಲಮಂತ್ರವಾಗಿದೆ-ಪ್ರಕಾಶ ಹೋಳೆಪ್ಪಗೋಳ!! ಯುವ ಭಾರತ ಸುದ್ದಿ ಗೋಕಾಕ: 5.ಸಾವಿರ ವರ್ಷಗಳ, 5.ನೂರು ತಲೆಮಾರುಗಳ ಇತಿಹಾಸವಿರುವ ಭವ್ಯ ಭಾರತವು ಇಂದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸರ್ವ ರಂಗಗಳಲ್ಲಿ ತನ್ನದೆ ಆದ ಕೊಡುಗೆಯೊಂದಿಗೆ ವಿಶ್ವ ಗುರುವಾಗಿ ಹೊರ ಹೊಮ್ಮಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು. ಸೋಮವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ನಗರಸಭೆ ಹಾಗೂ …
Read More »ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರತ್ಯೋತ್ಸವ.!
ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರತ್ಯೋತ್ಸವ.! ಯುವ ಭಾರತ ಸುದ್ದಿ ಗೋಕಾಕ: ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸದಾನಂದ ಕಲಾಲ, ವಿದ್ಯಾಧರ ನಾಯಕ, ಕಾಶೀಮ ಮುಜಾವರ, ಅಶೋಕ ಈಳಿಗೇರ, ಪ್ರವೀಣ ಬಡಲಕ್ಕನವರ, ರಾಮಚಂದ್ರ ಬಡೆಪ್ಪಗೋಳ, ಫಯಾಜ ಜಮಖಂಡಿ, ಬಸವರಾಜ ಹಾವಗಾರ, ಇರ್ಶಾಧ ದೇಶನೂರ, ಕರೇಪ್ಪ ಬೆಣಚಿನಮರ್ಡಿ, ಗುರುನಾಥ …
Read More »