Breaking News

Yuva Bharatha

|ಸ್ನೇಹಿತನ ಪಾರ್ಥಿವ ಶರೀರ ಬರುವದನ್ನು ಕಂಡು ಗಳಗಳನೆ ಕಣ್ಣಿರು ಸುರಿಸಿದ..|| ಸಚಿವ ರಮೇಶ..||  

||ಸ್ನೇಹಿತನ ಪಾರ್ಥಿವ ಶರೀರ ಬರುವದನ್ನು ಕಂಡು ಗಳಗಳನೆ ಕಣ್ಣಿರು ಸುರಿಸಿದ..|| ಸಚಿವ ರಮೇಶ..||  ಯುವ ಭಾರತ  ಸುದ್ದಿ  ಗೋಕಾಕ:  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬಾಲ್ಯದ ಸ್ನೇಹಿತ ಹಾಗೂ ಗ್ರಾಮದೇವತೆ ಜಾತ್ರಾ ಕಮೀಟಿಯ ಮುಖಂಡ ಎಸ್ ಎ ಕೋತವಾಲ ಅವರ ಪಾರ್ಥಿವ ಶರೀರ ಹೊತ್ತ ಅಂಬ್ಯುಲೆನ್ಸ್ಗೆ ಪುಷ್ಪಸುರಿದು ಕಣ್ಣಿರು ಸುರಿಸಿ ಅಂತಿಮವಿದಾಯ ಹೇಳಿದರು.    ನಗರಸಭೆಯ ಹಿರಿಯ ಸದಸ್ಯ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಎಸ್ ಎ …

Read More »

||ಬಾಲ್ಯ ಸ್ನೇಹಿತ, ಎಸ್. ಎ. ಕೊತ್ವಾಲ್  ನಿಧನಕ್ಕೆ!!|| ಸಚಿವರಾದ ರಮೇಶ್ ಜಾರಕಿಹೊಳಿ ಸಂತಾಪ.|| ಸ್ನೇಹಿತನನ್ನು‌ ನೆನೆದು ಕಣ್ಣೀರಿಟ್ಟ ಸಚಿವ ರಮೇಶ್!

  ||ಬಾಲ್ಯ ಸ್ನೇಹಿತ, ಎಸ್. ಎ. ಕೊತ್ವಾಲ್  ನಿಧನಕ್ಕೆ|| ಸಚಿವರಾದ ರಮೇಶ್ ಜಾರಕಿಹೊಳಿ ಸಂತಾಪ.|| ಬಾಲ್ಯದ ಸ್ನೇಹಿತ ಎಸ್ ಎ ಕೋತ್ವಾಲ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌. ಸಚಿವರ ಗೃಹ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆ. ಸ್ನೇಹಿತನನ್ನು‌ ನೆನೆದು ಕಣ್ಣೀರಿಟ್ಟ ಸಚಿವ ರಮೇಶ್     ಯುವ ಭಾರತ ಸುದ್ದಿ  ಗೋಕಾಕ:  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಬಾಲ್ಯ …

Read More »

ಪಂಪ್‌ಸೆಟ್ ನೋಡಲು‌ ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು || ಎಸ್‌ಡಿಆರ್‌ಎಫ್ ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಮುಂದುವರೆಸಿದೆ.!

  ಪಂಪ್‌ಸೆಟ್ ನೋಡಲು‌ ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು || ಎಸ್‌ಡಿಆರ್‌ಎಫ್ ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಮುಂದುವರೆಸಿದೆ.!     ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. ನೀರಿನ ಸೆಳುವಿಗೆ ಕೊಚ್ಚಿ ಹೋಗಿದ್ದಾನೆ..!!   ಯುವ ಭಾರತ ಸುದ್ದಿ  ಗೋಕಾಕ್ : ಶನಿವಾರ  ಸಂಜೆ ಹೊತ್ತಿಗೆ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಮಂಧಿಸಿದಂತೆ   ರವಿವಾರ  ಬೆಳಗ್ಗೆ 8 ಗಂಟೆಯಿಂದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. …

Read More »

|ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್..!!  

    ||ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್..!!   ಯುವ ಭಾರತ ಸುದ್ದಿ  ಬೆಳಗಾವಿ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.   ಅಮಿತ್ ಪಾವಲೆ (35) ಎಂಬಾತನ ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ …

Read More »

2019ರ ಪ್ರವಾಹದ ಸ್ಥಿತಿ ಈಗಿಲ್ಲ|| ಡ್ಯಾಂಗಳು ಇನ್ನೂ ತುಂಬಿಯೇ ಇಲ್ಲ..!!

2019ರ ಪ್ರವಾಹದ ಸ್ಥಿತಿ ಈಗಿಲ್ಲ|| 3 ಡ್ಯಾಂಗಳು ಇನ್ನೂ ತುಂಬಿಯೇ ಇಲ್ಲ..!! ಮಳೆಯ ಪ್ರಮಾಣವೂ ತಗ್ಗುತ್ತಿದೆ||  ಜನತೆಯಲ್ಲಿ ಗಾಬರಿ ವಾತಾವರಣ ಸಲ್ಲದು|| ಮುನ್ನೆಚ್ಚರಿಕೆ ಮಾತ್ರ ಇರಲೇಬೇಕು..!!   ಅಶೋಕ ಚಂದರಗಿ,  ಬೆಳಗಾವಿ  ಯುವ ಭಾರತ ಸುದ್ದಿ ವಿಶೇಷ ಕೊರೋನಾದಿಂದಾಗಿ ಮೊದಲೇ ಕಂಗೆಟ್ಟು ಹೋಗಿರುವ ಜನತೆಯಲ್ಲಿ ನೆರೆಹಾವಳಿಯ ಬಗ್ಗೆ ಭಯ ಬಿತ್ತುವ ಸುದ್ದಿಗಳನ್ನು ಪ್ರಸಾರ ಮಾಡುವದರ ವಿರುದ್ಧ ನದಿ ತೀರಗಳ ಜನತೆಯಿಂದ ತೀವ್ರ ಅಕ್ರೋಶ,ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆದ ವರ್ಷದ ಟಿವ್ಹಿ ಸುದ್ದಿಗಳ …

Read More »

||ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ||ಗೋಕಾಕ್ ಫಾಲ್ಸ್..!!  

||ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ||ಗೋಕಾಕ್ ಫಾಲ್ಸ್..!!    ಯುವ ಭಾರತ ಸುದ್ದಿ  ಗೋಕಾಕ : ರಾಜ್ಯದ ಎರಡನೇ ಅತೀ ದೊಡ್ಡ ಜಲಪಾತ ಎಂದು ಕರೆಯುವ ಗೋಕಾಕ್ ಫಾಲ್ಸ್ 180 ಅಡಿಯಷ್ಟು ಎತ್ತರದಿಂದ ನೀರು ಧುಮ್ಮುಕ್ಕಿ ಬೀಳುತ್ತಿರುವ ಗೋಕಾಕ ಜಲಪಾತ ಮಳೆಗಾಲದ ಜೂನ್ ತಿಂಗಳಿಂದ ಡಿಸೆಂಬರ್ ವರೆಗೆ ಬೋರ್ಗರೆಯುತ್ತಾ ಹರಿಯುವ ಈ ಜಲಪಾತ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ಜಲಪಾತ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆ …

Read More »

ಪ್ರವಾಹ ನಿರ್ವಹಣೆ ||ಮಾಹಿತಿ ವಿನಿಮಯ ಕುರಿತು ||ಮಹಾರಾಷ್ಟ್ರದ ಸಚಿವರ ಜತೆ ಚರ್ಚೆ||  ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ..!!

ಪ್ರವಾಹ ನಿರ್ವಹಣೆ ||ಮಾಹಿತಿ ವಿನಿಮಯ ಕುರಿತು ||ಮಹಾರಾಷ್ಟ್ರದ ಸಚಿವರ ಜತೆ ಚರ್ಚೆ||  ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ..!! ಮಹಾರಾಷ್ಟ್ರ ಸಚಿವರೊಂದಿಗೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ.  ಯುವ ಭಾರತ ಸುದ್ದಿ ಇಚಲಕರಂಜಿ:  ಪ್ರವಾಹ ಸ್ಥಿತಿ ಉದ್ಭವಿಸದಂತೆ ತಡೆಗಟ್ಟುವುದು; ಜಲಾಶಯಗಳಿಂದ ನೀರು ಬಿಡುಗಡೆ ಹಾಗೂ ತುರ್ತು ಸಂದರ್ಭಗಳಲ್ಲಿ ನದಿತೀರದ ಗ್ರಾಮಗಳ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ …

Read More »

ಲೈಫ್ ಜಾಕೆಟ್ ಧರಿಸಿ ಬೋಟ್ ಮೂಲಕ ಪ್ರವಾಹ ಪರಿಸ್ಥಿತಿ|| ಅವಲೋಕಿಸಿದ ಜಲಸಂಪನ್ಮೂಲ ಸಚಿವ -ರಮೇಶ್ ಜಾರಕಿಹೊಳಿ..!!

  ಲೈಫ್ ಜಾಕೆಟ್ ಧರಿಸಿ ಬೋಟ್ ಮೂಲಕ ಪ್ರವಾಹ ಪರಿಸ್ಥಿತಿ|| ಅವಲೋಕಿಸಿದ ಜಲಸಂಪನ್ಮೂಲ ಸಚಿವ -ರಮೇಶ್ ಜಾರಕಿಹೊಳಿ..!!  ಯುವ ಭಾರತ ಸುದ್ದಿ ಚಿಕ್ಕೋಡಿ:  ಕೃಷ್ಣಾನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಬೋಟ್ ಮೂಲಕ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು. ಚಿಕ್ಕೋಡಿ ತಾಲೂಕಿನ ಅಂಕಲಿ, ಮಾಂಜರಿ, ಯಡೂರ ಗ್ರಾಮದ ಕೃಷ್ಣಾನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ …

Read More »

ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ||ನಿಟ್ಟುಸಿರು ಬಿಡುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು,||ಸಂತ್ರಸ್ತರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.!!  

  ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ||ನಿಟ್ಟುಸಿರು ಬಿಡುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು,||ಸಂತ್ರಸ್ತರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.!!   ಸತೀಶ ಮನ್ನಿಕೇರಿ ಯುವ ಭಾರತ ಸುದ್ದಿ ಗೋಕಾಕ: ಕಳೆದ ವರ್ಷದ ಪ್ರವಾಹದಿಂದ ತತ್ತರಿಸಿದ್ದ ಘಟಪ್ರಭಾ ನದಿ ತೀರದ ಹಳ್ಳಿಗಳ ಜನರು ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮನೆ ಕಳೆದುಕೊಂಡವರ ಬದುಕು ಮೂರಾಬಟ್ಟೆ ಆಗಿದ್ದು, ಸರಕಾರದ ಸಹಾಯಧನದಿಂದ ಮನೆಕಟ್ಟಿಕೊಂಡು ಕೆಲವರು ಹೊಸ ಬದುಕು ಆರಂಭಿಸಿದ್ದಾರೆ. ನಿಟ್ಟುಸಿರು ಬಿಡುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು, …

Read More »

ಪ್ರವಾಹ ಮತ್ತು ಕೋವಿಡ್-19 ನಿಯಂತ್ರಣ||ಪರಿಶೀಲನಾ ಸಭೆ||ನೀರು ಬಿಡುಗಡೆ ಸಮನ್ವಯತೆಗೆ ಅಧಿಕಾರಿ ನಿಯೋಜನೆ||– ಸಚಿವ ರಮೇಶ್ ಜಾರಕಿಹೊಳಿ.!!

ಪ್ರವಾಹ ಮತ್ತು ಕೋವಿಡ್-19 ನಿಯಂತ್ರಣ||ಪರಿಶೀಲನಾ ಸಭೆ||ನೀರು ಬಿಡುಗಡೆ ಸಮನ್ವಯತೆಗೆ ಅಧಿಕಾರಿ ನಿಯೋಜನೆ||– ಸಚಿವರಮೇಶ್ ಜಾರಕಿಹೊಳಿ.!! ಬೆಳಗಾವಿ : ಜಲಾಶಯಗಳಲ್ಲಿ ನೀರು ಪ್ರಮಾಣ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮತ್ತಿತರ ಸಮನ್ವಯ ಸಾಧಿಸಲು ರಾಜ್ಯದ ಒಬ್ಬ ಅಧಿಕಾರಿಯನ್ನು ಮಹಾರಾಷ್ಟ್ರದ ಜಲಾಶಯಗಳಿಗೆ ಹಾಗೂ ಅಲ್ಲಿನ ಅಧಿಕಾರಿಗಳು ಇಲ್ಲಿನ ಜಲಾಶಯಗಳಿಗೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ನಿರ್ವಹಣೆಗೆ …

Read More »