ನವದೆಹಲಿ : ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ, ಈಕ್ವೆಡಾರ್ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ, ಪರಾರಿಯಾಗಿದ್ದ ಮತ್ತು ಅತ್ಯಾಚಾರದ ಆರೋಪಿಯಾಗಿದ್ದ ಸ್ವಯಂ ಘೋಷಿತ ದೇವಾ ಮಾನವ ನಿತ್ಯಾನಂದ, ತನ್ನ ಅನುಯಾಯಿಗಳೊಂದಿಗೆ “ರಿಸರ್ವ್ ಬ್ಯಾಂಕ್ ಆಫ್ ಕೈಲಾಸ” ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕೈಲಾಸ ಎಂಬುದು ನಿತ್ಯಾನಂದರ “ರಾಷ್ಟ್ರ” ದ ಹೆಸರು, ಅದರಲ್ಲಿ ಅವರು ಸ್ವಯಂ-ನೇಮಕಗೊಂಡ “ಪ್ರಧಾನಿ”. ಕಳೆದ ವರ್ಷ ನವೆಂಬರ್ನಿಂದ ನಿತ್ಯಾನಂದ ಅವರು 50 ಕ್ಕೂ ಹೆಚ್ಚು ನ್ಯಾಯಾಲಯದ ವಿಚಾರಣೆಗಳಲ್ಲಿ …
Read More »
YuvaBharataha Latest Kannada News