ಉಚಿತ ಅಕ್ಕಿ ಘೋಷಣೆ ಯುವ ಭಾರತ ಸುದ್ದಿ ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಇದೀಗ ಮತ್ತೊಂದು ದೊಡ್ಡ ಘೋಷಣೆ ಮಾಡಿದೆ. ಚುನಾವಣೆಯ ತಯಾರಿಯಲ್ಲಿರುವ ಕಾಂಗ್ರೆಸ್ 3 ನೇ ಗ್ಯಾರಂಟಿಯನ್ನು ಘೋಷಿಸಿದೆ . ರಾಜ್ಯದ ಬಿಪಿಎಲ್ ಪಡಿತರದಾರರಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿಯನ್ನು ಘೋಷಿಸಿದೆ . ಸದ್ಯ 7 ಕೆಜಿಅಕ್ಕಿ ಉಚಿತವಾಗಿದ್ದು , ಕಾಂಗ್ರೆಸ್ 3 ಕೆಜಿ ಹೆಚ್ಚಿಸುವ ಭರವಸೆ …
Read More »ಮಾರಿಹಾಳ ಪೊಲೀಸರಿಂದ ಇಬ್ಬರು ಕೊಲೆ ಆರೋಪಿತರ ಬಂಧನ
ಮಾರಿಹಾಳ ಪೊಲೀಸರಿಂದ ಇಬ್ಬರು ಕೊಲೆ ಆರೋಪಿತರ ಬಂಧನ ಯುವ ಭಾರತ ಸುದ್ದಿ ಬೆಳಗಾವಿ : ನಗರದ ಮಾರಿಹಾಳ ಪೊಲೀಸ್ ಠಾಣಾ ಹದ್ದಿಯ ಬಸರೀಕಟ್ಟಿ ಗ್ರಾಮದಲ್ಲಿ ದಿನಾಂಕ 20 ರ ರಾತ್ರಿ ವೇಳೆಯಲ್ಲಿ ಮಾರುತಿ@ಪವನ ತಂದೆ ಪರಶುರಾಮ ಖನ್ನುಕರ, (32) ಸಾ: ಬಸರೀಕಟ್ಟಿ ಈತನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ ಬಗ್ಗೆ ಆತನ ತಂದೆ ಪರಶುರಾಮ ಬಸವಂತ ಖನ್ನುಕರ ಅವರು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಂತೆ, ಪೊಲೀಸ್ ಆಯುಕ್ತರು, ಡಿಸಿಪಿ …
Read More »ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ನಿಧನ
ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ನಿಧನ ಯುವ ಭಾರತ ಸುದ್ದಿ , ಪುಣೆ : ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ದೇವಿ ಸಿಂಗ್ ಶೇಖಾವತ್ (89)ಇಂದು ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಹೃದಯಘಾತದಿಂದ ಅಸ್ವಸ್ಥತೆರಾದ ಅವರನ್ನು ಪುಣೆಯ ಕೆಇಎಂ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇಂದು ಬೆಳಗ್ಗೆ 9:30ಕ್ಕೆ ನಿಧನರಾಗಿದ್ದಾರೆ. ಇಂದು ಸಂಜೆ ಆರು ಗಂಟೆಗೆ ಪುಣೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಅವರು ಅಮರಾವತಿ ನಗರದ ಮೊದಲ ಮೇಯರ್ …
Read More »ಇಟಗಿ : ಆರೋಗ್ಯ ಅಮೃತ ಅಭಿಯಾನ
ಇಟಗಿ : ಆರೋಗ್ಯ ಅಮೃತ ಅಭಿಯಾನ ಯುವ ಭಾರತ ಸುದ್ದಿ ಇಟಗಿ : ಇಟಗಿ ಗ್ರಾಮದ ಗ್ರಾಪಂ ಸಭಾಭವನದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ ಹಾಗೂ ಜಿಪಂ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತಿ …
Read More »ಗೋಕಾಕ : ಶರಣ ಸಂಸ್ಕೃತಿ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
ಗೋಕಾಕ : ಶರಣ ಸಂಸ್ಕೃತಿ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ ಯುವ ಭಾರತ ಸುದ್ದಿ ಗೋಕಾಕ : ಶೂನ್ಯ ಸಂಪಾದನ ಮಠ ಆಚರಿಸಿಕೊಂಡು ಬರುತ್ತಿರುವ ಶರಣ ಸಂಸ್ಕೃತಿ ಉತ್ಸವ ಸಾಂಪ್ರದಾಯಿಕ ಆಚರಣೆಯಾಗಿರದೆ ವೈಚಾರಿಕತೆ ಬಿತ್ತುವ, ಸಮಾನತೆ ಸಾರುವ, ಸರ್ವರು ಪಾಲ್ಗೊಳ್ಳುವಿಕೆಯ ಮತ್ತು ಸರ್ವೋದಯ ಪ್ರೇರಣೆಯ ಹಬ್ಬವಾಗಿದೆ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಕಾರಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು. ಬುಧವಾರದಂದು ಇಲ್ಲಿನ ಶೂನ್ಯ ಸಂಪಾದನ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶರಣ …
Read More »ಖಾಕಿಗೆ ಬಾಯ್ ಖಾದಿಗೆ ಜೈ ಹೇಳಿದ ಬಸವರಾಜ ಬೀಸನಕೊಪ್ಪ !
ಖಾಕಿಗೆ ಬಾಯ್ ಖಾದಿಗೆ ಜೈ ಹೇಳಿದ ಬಸವರಾಜ ಬೀಸನಕೊಪ್ಪ ! ಯುವ ಭಾರತ ಸುದ್ದಿ ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧೆ ನಡೆಸುತ್ತಾರೆ ಎಂಬ ಊಹಾಪೋಹಾ ಹರಡಿತ್ತು. ಅದೀಗ ನಿಜವಾಗಿದೆ. ಅಥಣಿ ಮತಕ್ಷೇತ್ರದಲ್ಲಿ ಈ ಬಾರಿ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಖಾಕಿಗೆ ಬಾಯ್ ಹೇಳಿ ಖಾದಿಗೆ ಜೈ ಹೇಳಿದ್ದಾರೆ ಡಾಕ್ಟರ್ ಬಸವರಾಜ ಬೀಸನಕೊಪ್ಪ. ಇವರು …
Read More »ಶಿಂಧೆ ಬಣಕ್ಕೆ ಶಿವಸೇನೆ ಹೆಸರು-ಚಿಹ್ನೆ ನೀಡಿದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಶಿಂಧೆ ಬಣಕ್ಕೆ ಶಿವಸೇನೆ ಹೆಸರು-ಚಿಹ್ನೆ ನೀಡಿದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಯುವ ಭಾರತ ಸುದ್ದಿ ನವದೆಹಲಿ: ಏಕನಾಥ್ ಶಿಂಧೆ ಅವರಿಗೆ ಶಿವಸೇನೆ ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ನೀಡುವ ಭಾರತದ ಚುನಾವಣಾ ಆಯೋಗದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. “ಅವರು (ಶಿಂಧೆ ಬಣ) ಈಗಾಗಲೇ ಚುನಾವಣಾ ಆಯೋಗದ ಮುಂದೆ ಯಶಸ್ವಿಯಾಗಿದ್ದಾರೆ. ನಾವು ಈಗ ಆದೇಶವನ್ನು …
Read More »ಅಮೆರಿಕದ 2024ರ ಅಧ್ಯಕ್ಷ ಸ್ಥಾನಕ್ಕೆ ಬಿಡ್ ಘೋಷಿಸಿದ ಭಾರತೀಯ ಮೂಲದ ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ
ಅಮೆರಿಕದ 2024ರ ಅಧ್ಯಕ್ಷ ಸ್ಥಾನಕ್ಕೆ ಬಿಡ್ ಘೋಷಿಸಿದ ಭಾರತೀಯ ಮೂಲದ ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಯುವ ಭಾರತ ಸುದ್ದಿ, ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಟೆಕ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು 2024ರ ಅಮೆರಿಕದ ಅಧ್ಯಕ್ಷ ಸ್ಥಾನದ ಬಿಡ್ (ಪ್ರಸ್ತಾವನೆ) ಪ್ರಾರಂಭಿಸಿದ್ದಾರೆ. ಮೆರಿಟ್ಗೆ ಆದ್ಯತೆ ನೀಡುವ ಮತ್ತು ಚೀನಾದ ಮೇಲಿನ ಅವಲಂಬನೆ ಕೊನೆಗೊಳಿಸುವ ಭರವಸೆಯೊಂದಿಗೆ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಬಿಡ್ ಪ್ರಾರಂಭಿಸಿದ್ದಾರೆ, ನಿಕ್ಕಿ ಹ್ಯಾಲೆ ನಂತರ …
Read More »ಅಮಾವಾಸ್ಯೆ ಅನುಭಾವ ಗೋಷ್ಠಿ : ನಮ್ಮೊಳಗಿನ ದೇವರು ಅರುಹಿನ ಕುರುಹು ; ರತ್ನಾ ಬೆಣಚಮರಡಿ
ಅಮಾವಾಸ್ಯೆ ಅನುಭಾವ ಗೋಷ್ಠಿ : ನಮ್ಮೊಳಗಿನ ದೇವರು ಅರುಹಿನ ಕುರುಹು ; ರತ್ನಾ ಬೆಣಚಮರಡಿ ಯುವ ಭಾರತ ಸುದ್ದಿ ಬೆಳಗಾವಿ : ಇಷ್ಟಲಿಂಗ ಶಿವನ ಸಂಕೇತ. ನಮ್ಮ ಮನೋನಿಗ್ರಹಕ್ಕೆ, ಏಕಾಗ್ರತೆಗೆ ಒಂದು ವಿಧಾನ. ಶಿವನ ಚಕ್ಷರೂಪವಾದ ಲಿಂಗವನ್ನು ನಮ್ಮ ಅಂತರಂಗದಲ್ಲಿ ಧಾರಣ ಮಾಡುವುದು ಅವಶ್ಯ, ಆ ಪೂರ್ವದಲ್ಲಿ ಬಹಿರಂಗದ ಕುರೂಹಾಗಿ ಧರಿಸುವುದು ಅಷ್ಟೇ ಮುಖ್ಯ. ಅನೇಕ ವೈಜ್ಞಾನಿಕ ಸತ್ಯಗಳನ್ನು ಇಷ್ಟಲಿಂಗ ಪೂಜೆ ಹೊಂದಿದೆ ಎಂದು ರತ್ನಾ ಬೆಣಚಮರಡಿ ಹೇಳಿದರು. ಶಿವಬಸವ …
Read More »ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ : ಪ್ರಾಚಾರ್ಯ ಡಾ. ಆಶಾಲತಾ ತೇರದಾಳ
ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ : ಪ್ರಾಚಾರ್ಯ ಡಾ. ಆಶಾಲತಾ ತೇರದಾಳ ಯುವ ಭಾರತ ಸುದ್ದಿ ಬೆಳಗಾವಿ : ಮಹಿಳೆಯರ ಸ್ಥಿತಿ ಉತ್ತಮಗೊಂಡಲ್ಲದೆ ಉತ್ತಮ ಸಮಾಜದ ನಿರೀಕ್ಷೆ ಅಸಾಧ್ಯ. ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ ಎಂದು ಗೋಕಾಕಿನ ಜೆಎಸ್ಎಸ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆಶಾಲತಾ ತೇರದಾಳ ಆಶಯ ವ್ಯಕ್ತಪಡಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ …
Read More »