ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಅರವಿಂದಕುಮಾರ, ರಾಜೇಶ ಬಿಂದಾಲ್ ಪ್ರಮಾಣ ವಚನ ಸ್ವೀಕಾರ ಯುವ ಭಾರತ ಸುದ್ದಿ ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕನ್ನಡಿಗ ಅರವಿಂದಕುಮಾರ ಹಾಗೂ ರಾಜೇಶ ಬಿಂದಾಲ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯಾಬಲ 34ಕ್ಕೆ ಏರಿದ್ದು ಪೂರ್ಣ ಸಾಮರ್ಥ್ಯದೊಂದಿಗೆ ಅದು ಕಾರ್ಯ ನಿರ್ವಹಿಸಲಿದೆ.ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ ಅವರು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ …
Read More »ವಿಶ್ವಕಪ್ ಕ್ರಿಕೆಟ್ : ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿದ ಭಾರತೀಯ ವೀರ ಮಹಿಳೆಯರು
ವಿಶ್ವಕಪ್ ಕ್ರಿಕೆಟ್ : ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿದ ಭಾರತೀಯ ವೀರ ಮಹಿಳೆಯರು ಯುವ ಭಾರತ ಸುದ್ದಿ ಕೇಪ್ ಟೌನ್ : 19 ವರ್ಷದ ರಿಚಾ ಘೋಷ್ 31 ಹಾಗೂ ರೋಡ್ರಿಗಸ್ 53 ಅವರ ಅತ್ಯಮೂಲ್ಯ ಬ್ಯಾಟಿಂಗ್ ನೆರವಿನಿಂದ ಭಾರತ ಇಂದು ವನಿತೆಯರ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿತು. ಪಾಕಿಸ್ತಾನವನ್ನು ಏಳು ವಿಕೆಟ್ ಅಂತರದಿಂದ ಸೋಲಿಸಿತು. ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ ತಂಡವು ಮಹಿಳೆಯರ ಟಿ 20 ವಿಶ್ವಕಪ್ …
Read More »ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಕ್ಷಿಣ ಕನ್ನಡದ ಎಸ್.ಅಬ್ದುಲ್ ನಜೀರ್ ನೇಮಕ !
ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಕ್ಷಿಣ ಕನ್ನಡದ ಎಸ್.ಅಬ್ದುಲ್ ನಜೀರ್ ನೇಮಕ ! ಯುವ ಭಾರತ ಸುದ್ದಿ ದೆಹಲಿ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿ ಮೂಲದವರಾದ ಕೆಲ ದಿನಗಳ ಹಿಂದಷ್ಟೇ ನಿವೃತ್ತರಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. 1958ರ ಜನವರಿ 5ರಂದು ಜನಿಸಿದ್ದ ಅಬ್ದುಲ್ ನಜೀರ್ ಫೆಬ್ರವರಿ 18, 1983 ರಂದು ವಕೀಲರಾಗಿ …
Read More »ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ ಬೈಸ್
ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ ಬೈಸ್ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆಯನ್ನು ರಾಷ್ಟ್ರಪತಿಗಳು ಇಂದು ಅಂಗೀಕರಿಸಿದ್ದಾರೆ. ಅವರ ಸ್ಥಾನಕ್ಕೆ ಜಾರ್ಖಂಡ್ನ ರಾಜ್ಯಪಾಲ ರಮೇಶ್ ಬೈಸ್ ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಲಿದ್ದಾರೆ. ಜಾರ್ಖಂಡ್ಗೆ ಸಿ.ಪಿ. ರಾಧಾಕೃಷ್ಣನ್ , ಅರುಣಾಚಲ ಪ್ರದೇಶಕ್ಕೆ ಕೆ.ಟಿ.ಪರ್ನಯ್ಕ್ , ಸಿಕ್ಕಿಂಗೆ ಎಲ್.ಪಿ. ಆಚಾರ್ಯ , ಅಸ್ಸಾಂಗೆ ಜಿ.ಸಿ.ಕಟಾರಿಯಾ , ಹಿಮಾಚಲ ಪ್ರದೇಶಕ್ಕೆ ಶಿವಪ್ರತಾಪ್ ಶುಕ್ಲಾ ಹೊಸ ರಾಜ್ಯಪಾಲರಾಗಲಿದ್ದಾರೆ. ಯುವ ಭಾರತ ಸುದ್ದಿ ಮುಂಬಯಿ : ಮಹಾರಾಷ್ಟ್ರ …
Read More »ವಾರದಲ್ಲಿ ಐದು ದಿನ ಮಾತ್ರ ಸರಕಾರಿ ಕೆಲಸಕ್ಕೆ ಬೇಡಿಕೆ!
ವಾರದಲ್ಲಿ ಐದು ದಿನ ಮಾತ್ರ ಸರಕಾರಿ ಕೆಲಸಕ್ಕೆ ಬೇಡಿಕೆ! ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯ ಸರಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ ಮಾಡುವ ಪದ್ಧತಿ ಜಾರಿ ತರಬೇಕು. ಇದಕ್ಕಾಗಿ ಕೆಲಸದ ಅವಧಿಯನ್ನು ಬೆಳಗ್ಗೆ 10 ರಿಂದ ಸಂಜೆ 5:30 ಬದಲಿಗೆ ಬೆಳಗ್ಗೆ 9:30 ರಿಂದ ಸಂಜೆ 6:00 ವರೆಗೆ ಬದಲಾಯಿಸಬೇಕು ಎಂದು ರಾಜ್ಯ ಸರಕಾರ, 7ನೇ ವೇತನ ಆಯೋಗದ ಮುಂದೆ ರಾಜ್ಯ ಸರಕಾರಿ ನೌಕರರು ಬೇಡಿಕೆ …
Read More »ಪಿ.ಬಿ.ಸ್ವಾಮಿಯವರ ಕೃತಿ ಬಿಡುಗಡೆ : ಸ್ವಾಮಿಯವರಿಂದ ಆತ್ಮಚರಿತ್ರೆ ಹೊರ ಬರಲಿ: ಡಾ. ಜಿನದತ್ತ ದೇಸಾಯಿ
ಪಿ.ಬಿ.ಸ್ವಾಮಿಯವರ ಕೃತಿ ಬಿಡುಗಡೆ : ಸ್ವಾಮಿಯವರಿಂದ ಆತ್ಮಚರಿತ್ರೆ ಹೊರ ಬರಲಿ: ಡಾ. ಜಿನದತ್ತ ದೇಸಾಯಿ ಯುವ ಭಾರತ ಸುದ್ದಿ ಬೆಳಗಾವಿ : ನಾವು ಅಳಿದು ಹೋದರೂ ನಾವು ಮಾಡಿದ ಕೆಲಸ ಕಾರ್ಯಗಳು ಉಳಿಯುತ್ತವೆ. ತಮ್ಮ ವಿಶಿಷ್ಟ ಅನುಭವಗಳನ್ನು ಲೇಖಕ ಪಿ.ಬಿ.ಸ್ವಾಮಿಯವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಮಂದಿನ ಪೀಳಿಗೆಗೆ ಇಲ್ಲಿರುವ ಅನುಭವಗಳು ದೀಪಸ್ಥಂಬವಾಗಿ ನಿಂತಿವೆಯಾದರೂ ನನಗಿನ್ನು ತೃಪ್ತಿಯಿಲ್ಲ. ವೈವಿಧ್ಯಮಯ ಜೀವನವನ್ನು ಹೊಂದಿರುವ ಈ ಲೇಖಕರಿಂದ ಆತ್ಮಚರಿತ್ರೆ ಹೊರಬಂದಾಗಲೇ ನನಗೆ ತೃಪ್ತಿ ಎಂದು …
Read More »ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಬಳಕೆಗೆ ನಿರ್ಬಂಧಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಬಳಕೆಗೆ ನಿರ್ಬಂಧಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ಯುವ ಭಾರತ ಸುದ್ದಿ ನವದೆಹಲಿ: ಕನ್ನಡ ಚಿತ್ರ ‘ಕಾಂತಾರ’ದಲ್ಲಿ ‘ವರಾಹರೂಪಂ’ ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸಡಿಲಿಸಿದೆ. ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ’ ಹಾಡು ಬಳಕೆ ನಿರ್ಬಂಧಿಸಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ನಿರೀಕ್ಷಣಾ ಜಾಮೀನು …
Read More »ನೆಹರೂ ಉಪನಾಮ ನೀವೇಕೆ ಬಳಸಲಿಲ್ಲ?, 356ನೇ ವಿಧಿ 50 ಬಾರಿ ಬಳಸಿ ರಾಜ್ಯ ಸರ್ಕಾರಗಳನ್ನು ಕಿತ್ತೊಗೆದವರು ಯಾರು..? : ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ಗಾಂಧಿಗಳ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ
ನೆಹರೂ ಉಪನಾಮ ನೀವೇಕೆ ಬಳಸಲಿಲ್ಲ?, 356ನೇ ವಿಧಿ 50 ಬಾರಿ ಬಳಸಿ ರಾಜ್ಯ ಸರ್ಕಾರಗಳನ್ನು ಕಿತ್ತೊಗೆದವರು ಯಾರು..? : ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ಗಾಂಧಿಗಳ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ ಯುವ ಭಾರತ ಸುದ್ದಿ ನವದೆಹಲಿ: ಕಾಂಗ್ರೆಸ್ನ ಗಾಂಧಿ ಕುಟುಂಬದ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಗೌರವಿಸಲು ಅವರ ಕುಟುಂಬದಲ್ಲಿ ಯಾರೂ ನೆಹರು ಉಪನಾಮ (ಅಡ್ಡಹೆಸರು) ಏಕೆ ಬಳಸಲಿಲ್ಲ …
Read More »ಕೊರಗಜ್ಜ ಕೋಲ : ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ರದ್ದು
ಕೊರಗಜ್ಜ ಕೋಲ : ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ರದ್ದು ಯುವ ಭಾರತ ಸುದ್ದಿ ಮಂಗಳೂರು : ಮಂಗಳೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದಾಗಿದೆ. ರೋಡ್ ಶೋ ಸಂಚರಿಸುವ ದಾರಿಯಾದ ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ದೈವದ ಕೋಲ ಇರುವ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಮತ್ತು ಕೋಲಕ್ಕೆ ಸಮಸ್ಯೆ ಆಗಬಾರದು …
Read More »ಸಾಧಿಸುವ ಛಲ ಇರಲಿ
ಸಾಧಿಸುವ ಛಲ ಇರಲಿ ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಸತತ ಪ್ರಯತ್ನ, ಆತ್ಮವಿಶ್ವಾಸ, ಧನಾತ್ಮಕ ಚಿಂತನೆ,ಸ್ಪಷ್ಟ ಗುರಿ,ಸಾಧಿಸುವ ಛಲ ಇದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಹೇಳಿದರು. ಸ್ಥಳೀಯ ಅಕ್ಕನಗಮ್ಮ ಬಾಲಕಿಯರ ಸರಕಾರಿ ಪ್ರೌಢಶಾಲೆಯಲಿ ಜರುಗಿದ 2022-23 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾನಾಡುತ್ತಿದ್ದರು. ಎಸೆಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಕಲೆ,ವಾಣಿಜ್ಯ,ವಿಜ್ಞಾನ ದ ಹೊರತಾಗಿಯೂ …
Read More »