ಘಟ್ಟನಟ್ಟಿ ಕ್ರಾಸ್ ಬಳಿ ಕ್ರೋಜರ ಮತ್ತು ಗೂಡ್ಸ್ ವಾಹದ ಮದ್ಯೆ ಭೀಕರ ಅಪಘಾತ ಯುವ ಭಾರತ ಸುದ್ದಿ ರಡ್ಡೆರಹಟ್ಟಿ : ಸಮೀಪದ ಘಟ್ಟನಟ್ಟಿ ಕ್ರಾಸ್ ಬಳಿ ಭೀಕರಅಪಘಾತವಾಗಿದ್ದು ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಇವರು ಸಿಂದಗಿ ತಾಲೂಕಿನ ಭಕ್ತಾದಿಗಳಾಗಿದ್ದು ತಮ್ಮ ಊರಿಗೆ ತೆರಳುವಾಗ ಜಮಖಂಡಿ ಮಾರ್ಗದಿಂದ ಅಥಣಿಗೆ ಬರುವಾಗ ಗೂಡ್ಸ್ ಲಾರಿ ಹೊಡೆದಿದ್ದು ಕ್ರೂಜರ್ನಲ್ಲಿ 12 ಜನರ ಪೈಕಿ ಇಬ್ಬರ …
Read More »ಮೋದಿ ನಂ.1
ಮೋದಿ ನಂ.1 ಯುವ ಭಾರತ ಸುದ್ದಿ ದೆಹಲಿ : ಸತತ 9 ವರ್ಷಗಳ ಆಡಳಿತದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹೆಚ್ಚುತ್ತಲೇ ಇದೆ. ಇದೀಗ ವಿಶ್ವದಲ್ಲೇ ಮೋದಿ ನಂ.1 ನಾಯಕ ಎನ್ನುವ ಸಮೀಕ್ಷೆ ಹೊರ ಬಿದ್ದಿದೆ ಅಮೆರಿಕ, ಫ್ರಾನ್ಸ್ ಸೇರಿದಂತೆ 22 ಜಾಗತಿಕ ರಾಷ್ಟ್ರಗಳ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ನಂ.1 ಪಟ್ಟ ಪಡೆದುಕೊಂಡಿದ್ದಾರೆ. ಗ್ಲೋಬಲ್ ಬಿಸಿನೆಸ್ ಇಂಟೆಲಿಜೆನ್ಸ್ ಕಂಪನಿ ಮಾರ್ನಿಂಗ್ ಕನ್ಸಲ್ಟ್, ಜಾಗತಿಕ ಪ್ರಭಾವಿ ನಾಯಕರ ಕುರಿತು …
Read More »ಕಮಲ ಗೆಲ್ಲಿಸುವ ಹೊಣೆ ಯಾರಿಗೆ ಗೊತ್ತೇ ?
ಕಮಲ ಗೆಲ್ಲಿಸುವ ಹೊಣೆ ಯಾರಿಗೆ ಗೊತ್ತೇ ? ಯುವ ಭಾರತ ಸುದ್ದಿ ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ನೇಮಕ ಮಾಡಲಾಗಿದೆ. ಐಪಿಎಸ್ ಕರ್ನಾಟಕ ಕೇಡರ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ಹಾಲಿ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಸಹ-ಪ್ರಭಾರಿಯಾಗಿ ಬಿಜೆಪಿ ನೇಮಕ ಮಾಡಿದೆ.
Read More »ಭಾರಿ ಸಂಚಲನ : ಅಮಿತ್ ಶಾ ಭೇಟಿಯಾದ ಸಾಹುಕಾರ್ !
ಭಾರಿ ಸಂಚಲನ : ಅಮಿತ್ ಶಾ ಭೇಟಿಯಾದ ಸಾಹುಕಾರ್ ! ಯುವ ಭಾರತ ಸುದ್ದಿ ದೆಹಲಿ : ಪ್ರಭಾವಿ ಜನನಾಯಕ ರಮೇಶ ಜಾರಕಿಹೊಳಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಗುರುವಾರ ರಾತ್ರಿ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿರುವ ರಮೇಶ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಂಬಂಧಿಸಿದೆ ಎನ್ನಲಾದ ನೂರಕ್ಕೂ ಹೆಚ್ಚು ಸಿಡಿಗಳು ಇರುವ ದಾಖಲೆ ಮತ್ತು ಸಾಕ್ಷಿಗಳ …
Read More »ಕಿತ್ತೂರಲ್ಲಿ ಚನ್ನಮ್ಮಾಜಿ ಜ್ಯೋತಿಗೆ ಸ್ವಾಗತ
ಕಿತ್ತೂರಲ್ಲಿ ಚನ್ನಮ್ಮಾಜಿ ಜ್ಯೋತಿಗೆ ಸ್ವಾಗತ ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ನಾಡಿನ ಸ್ವಾತಂತ್ರಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಮಡಿದವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಅಂಥ ವೀರರ ಸ್ಮರಣೆ ಅತ್ಯಗತ್ಯ ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. ಅವರು ಗುರುವಾರ ಚನ್ನಮ್ಮಾಜಿಯ ೧೯೪ನೇ ಪುಣ್ಯಸ್ಮರಣೆ ಅಂಗವಾಗಿ ಚನ್ನಮ್ಮಾಜಿ ತವರೂರಾದ ಕಾಕತಿಯಿಂದ ಕಿತ್ತೂರಿಗೆ ಆಗಮಿಸಿದ ವೀರಜ್ಯೋತಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಬಾಂಬೆ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ …
Read More »ಅಯೋಧ್ಯೆ ರಾಮ ಮಂದಿರ ನಿರ್ಮಾಣ : ನೇಪಾಳದಿಂದ ಅಯೋಧ್ಯೆಗೆ ಬಂತು 6 ಕೋಟಿ ವರ್ಷಗಳಷ್ಟು ಹಳೆಯ ಅಪರೂಪದ ಸಾಲಿಗ್ರಾಮ ಶಿಲೆಗಳು…!
ಅಯೋಧ್ಯೆ ರಾಮ ಮಂದಿರ ನಿರ್ಮಾಣ : ನೇಪಾಳದಿಂದ ಅಯೋಧ್ಯೆಗೆ ಬಂತು 6 ಕೋಟಿ ವರ್ಷಗಳಷ್ಟು ಹಳೆಯ ಅಪರೂಪದ ಸಾಲಿಗ್ರಾಮ ಶಿಲೆಗಳು…! ಯುವ ಭಾರತ ಸುದ್ದಿ ನವದೆಹಲಿ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಮತ್ತು ಜಾನಕಿ ದೇವಿಯ ವಿಗ್ರಹವನ್ನು ಕೆತ್ತಲು ಎರಡು ಅಪರೂಪದ ಸಾಲಿಗ್ರಾಮ ಶಿಲೆಗಳು ಗುರುವಾರ (ಫೆಬ್ರವರಿ 2, 2023) ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿದವು. ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ …
Read More »ಗಿಲ್ ಸ್ಪೋಟಕ್ಕೆ ಕಿವೀಸ್ ತತ್ತರ : ಭಾರತಕ್ಕೆ ಸರಣಿ ಗೆಲುವು !
ಗಿಲ್ ಸ್ಪೋಟಕ್ಕೆ ಕಿವೀಸ್ ತತ್ತರ : ಭಾರತಕ್ಕೆ ಸರಣಿ ಗೆಲುವು ! ಯುವ ಭಾರತ ಸುದ್ದಿ ಅಹಮದಾಬಾದ್ : ಭಾರತದ ಯುವ ಬ್ಯಾಟ್ಸ್ಮನ್ ಗಳು ಮತ್ತೆ ಅಬ್ಬರಿಸಿದ್ದಾರೆ. ಅದರಲ್ಲೂ ಆರಂಭಿಕ ಶುಭಮನ್ ಗಿಲ್ ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾರೆ. ಆರಂಭಿಕ ಭರವಸೆಯ ಬ್ಯಾಟ್ಸ್ಮನ್ ಶುಭಮನ್ ಗಿಲ್ 20-20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಅವರ ಅಮೋಘ ಶತಕದ ನೆರವಿನಿಂದ ಭಾರತ ಇಂದು ನಡೆದ ಪಂದ್ಯದಲ್ಲಿ ಭಾರತ 168 …
Read More »ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಉಟ್ಟಿದ್ದು ಕರ್ನಾಟಕದ ಸೀರೆ !
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಉಟ್ಟಿದ್ದು ಕರ್ನಾಟಕದ ಸೀರೆ ! ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಧಾರವಾಡದ ಆರತಿ ಕ್ರಾಫ್ಟ್ ನಲ್ಲಿ ಸೀರೆಯನ್ನು ಖರೀದಿಸಿ ನಿರ್ಮಲಾ ಸೀತಾರಾಮನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಧಾರವಾಡ : ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ 2023 ಮಂಡಿಸಿದ್ದಾರೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಬಜೆಟ್ ನಲ್ಲಿ ಕರ್ನಾಟಕದ ಕೆಲ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿರುವುದು …
Read More »ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕೇಂದ್ರದ ಆಯವ್ಯಯ ಮಂಡನೆ ನೇರ ಪ್ರಸಾರ-ವಿಶ್ಲೇಷಣೆ
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕೇಂದ್ರದ ಆಯವ್ಯಯ ಮಂಡನೆ ನೇರ ಪ್ರಸಾರ-ವಿಶ್ಲೇಷಣೆ ಯುವ ಭಾರತ ಸುದ್ದಿ ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕೇಂದ್ರ ಸರಕಾರದ 2023-24ರ ಸಾಲಿನ ಆಯವ್ಯಯ ಮಂಡನೆಯ ನೇರ ಪ್ರಸಾರ ಮತ್ತು ವಿಶ್ಲೇಷಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಬಿ. ಸೋಮಣ್ಣವರ ಮಾತನಾಡಿ, ದೇಶದ ಆಯವ್ಯಯ ದೇಶದ ಆರ್ಥಿಕ …
Read More »ಧಾರವಾಡ ಕಸೂತಿ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ; ಕರ್ನಾಟಕಕ್ಕೆ ಬಂಪರ್ !
ಧಾರವಾಡ ಕಸೂತಿ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ; ಕರ್ನಾಟಕಕ್ಕೆ ಬಂಪರ್ ! ಯುವ ಭಾರತ ಸುದ್ದಿ ನವದೆಹಲಿ: ಕೇಂದ್ರದ 2023 ಬಜೆಟ್ 7 ಅಂಶಗಳನ್ನು ಬಜೆಟ್ ಒಳಗೊಳ್ಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ ಹಾಗೂ ಆರ್ಥಿಕ ಸುಧಾರಣೆಯ ಏಳು ಅಂಶಗಳನ್ನು ಒಳಗೊಂಡಿರುತ್ತದೆ ಹೇಳಿದ್ದಾರೆ. …
Read More »