ಕೊಹ್ಲಿ ಅಜೇಯ 166, ಭಾರತ 390 ಯುವ ಭಾರತ ಸುದ್ದಿ ತಿರುವನಂತಪುರ : ಭಾರತ ಕ್ರಿಕೆಟ್ ತಂಡ ಇಂದು ಪ್ರವಾಸಿ ಶ್ರೀಲಂಕಾ ಎದುರು ಬೃಹತ್ ರನ್ ಗಳಿಸಿದೆ. ಈ ಮೂಲಕ ಶ್ರೀಲಂಕಾಕ್ಕೆ ಕೊನೆಯ ಏಕದಿನದಲ್ಲಿ ದೊಡ್ಡ ಸವಾಲು ಒಡ್ಡಿದೆ. ಭಾರತೀಯ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು ಮತ್ತೆ ಆಕರ್ಷಕ ಬ್ಯಾಟಿಂಗ್ ನಡೆಸಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದಾರೆ. ಶುಭಮನ್ ಗಿಲ್ ಅವರು ಸಹ …
Read More »ಮತ್ತೊಂದು ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ !
ಮತ್ತೊಂದು ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ! ಯುವ ಭಾರತ ಸುದ್ದಿ ತಿರುವನಂತಪುರ : ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಾವಳಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ಶತಕ ಸಿಡಿಸಿದ್ದಾರೆ. 2019 ರಿಂದ ಶತಕಗಳ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಭರ್ಜರಿ ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾರೆ. ಟೆಸ್ಟ್ ನಲ್ಲಿ 27, ಏಕದಿನದಲ್ಲಿ 46, ಟಿ ಟ್ವೆಂಟಿಯಲ್ಲಿ 1 ಶತಕ ಬಾರಿಸಿದ್ದಾರೆ. ಶುಭ ಮನ್ …
Read More »ವಿಮಾನ ಪತನ : 32 ಸಾವು
ವಿಮಾನ ಪತನ : 32 ಸಾವು ಯುವ ಭಾರತ ಸುದ್ದಿ ಕಠ್ಮಂಡು: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಪ್ರಯಾಣಿಕ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ಕನಿಷ್ಠ 32 ಮಂದಿ ಸಾವಿಗೀಡಾಗಿದ್ದಾರೆ. ವಿಮಾನದಲ್ಲಿ ಒಟ್ಟು 15 ವಿದೇಶಿ ಪ್ರಯಾಣಿಕರು ಸೇರಿದಂತೆ 68 ಮಂದಿ ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ. ಯೇತಿ ಏರ್ಲೈನ್ಸ್ 9N-ANC ATR-72 ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಪೋಖರಾದಲ್ಲಿ …
Read More »ಲಂಕಾ ಎದುರು ಕೊಹ್ಲಿ ಹಾಫ್ ಸೆಂಚುರಿ : ಶುಭ ಮನ್ ಗಿಲ್ ಸೆಂಚುರಿ
ಲಂಕಾ ಎದುರು ಕೊಹ್ಲಿ ಹಾಫ್ ಸೆಂಚುರಿ : ಶುಭ ಮನ್ ಗಿಲ್ ಸೆಂಚುರಿ ಯುವ ಭಾರತ ಸುದ್ದಿ ತಿರುವನಂತಪುರ : ಕೊನೆಯ ಏಕದಿನ ಪಂದ್ಯಾವಳಿಯಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಭರ್ಜರಿ ಬ್ಯಾಟಿಂಗ್ ನಡೆಸಿದೆ. ಭಾರತೀಯ ಬ್ಯಾಟ್ಸ್ಮನ್ ಗಳು ಲಂಕಾ ಬೌಲರ್ ಗಳನ್ನು ಇಂದು ಚೆಂಡಾಡಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಅಜೇಯ ಶತಕ ಗಳಿಸಿದ್ದಾರೆ. 13 …
Read More »ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಲಾರಿ
ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಲಾರಿ ಯುವ ಭಾರತ ಸುದ್ದಿ ಕಿತ್ತೂರು : ಇಲ್ಲಿಯ ಶಿವಾ ಪೆಟ್ರೋಲ್ ಪಂಪ್ ಬಳಿ ಶನಿವಾರ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಕರಕಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಪೊಲೀಸರು ಸಹ ಸ್ಥಳಕ್ಕೆ ಧಾವಿಸಿ ಘಟನೆಗೆ ಕಾರಣ ಏನು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
Read More »ಶಬರಿಮಲೆ : ಮಕರಜ್ಯೋತಿ ದರ್ಶನ
ಶಬರಿಮಲೆ : ಮಕರಜ್ಯೋತಿ ದರ್ಶನ ದೇವರ ನಾಡು ಕೇರಳದಲ್ಲಿನ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ದಿನವಾದ ಇಂದು ಪ್ರತಿ ವರ್ಷದಂತೆ ಈ ವರ್ಷವೂ ಮಕರ ಜ್ಯೋತಿ ದರ್ಶನವಾಗಿದೆ. ಶಬರಿ ಮಲೆಯಿಂದ 4 ಕಿಲೋಮೀಟರ್ ದೂರದಲ್ಲಿನ ಪೊನ್ನಂಬಲಮೇಡುವಿನಲ್ಲಿ, ಸಂಜೆ 6.35ಕ್ಕೆ ಮಕರ ಜ್ಯೋತಿಯ ದರ್ಶನವನ್ನು ಅಯ್ಯಪ್ಪನ ಭಕ್ತರು ಕಣ್ತುಂಬಿಕೊಂಡರು. ಯುವ ಭಾರತ ಸುದ್ದಿ ಶಬರಿಮಲೆ : ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಸಂಭವಿಸುವ ಮಕರಜ್ಯೋತಿಯನ್ನು (ಮಕರವಿಳಕ್ಕು) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು ಸಂಜೆ 6.50ರ …
Read More »ಶಬರಿಮಲೆಯಲ್ಲಿ ಮಕರ ಜ್ಯೋತಿಗೆ ಕ್ಷಣಗಣನೆ
ಶಬರಿಮಲೆಯಲ್ಲಿ ಮಕರ ಜ್ಯೋತಿಗೆ ಕ್ಷಣಗಣನೆ ಯುವ ಭಾರತ ಸುದ್ದಿ ಶಬರಿಮಲೆ : ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಲಿದೆ. ಶಬರಿಮಲೆಯಲ್ಲಿ ಇಂದು ಸಂಜೆ ನಡೆಯುವ ಐತಿಹ್ಯವಾದ ಮಕರ ಜ್ಯೋತಿ ದರ್ಶನಕ್ಕೆ ಗಂಟೆ ಬಾಕಿಯಿದ್ದು , ಅಯ್ಯಪ್ಪ ಸನ್ನಿಧಾನಂ ಹಾಗೂ ಸುತ್ತಮುತ್ತ ಭಕ್ತ ಸಾಗರ ತುಂಬಿ ತುಳುಕುತ್ತಿದೆ. ಸಂಜೆ 6 ಗಂಟೆಗೆ ತಿರುವಾಭರಣದೊಂದಿಗೆ ದೀಪಾರಾಧನೆಯ ನಂತರ ಮಕರ ವಿಳಕ್ ( ಜ್ಯೋತಿ ) ಬೆಳಗಲಾಗುತ್ತದೆ. ಈ ಮಕರ ಜ್ಯೋತಿಯನ್ನು ಭಕ್ತರು 10 …
Read More »ಚಿಕ್ಕಬಳ್ಳಾಪುರ ಬಳಿ ಆದಿ ಯೋಗಿ ಪ್ರತಿಮೆ
ಚಿಕ್ಕಬಳ್ಳಾಪುರ ಬಳಿ ಆದಿ ಯೋಗಿ ಪ್ರತಿಮೆ ಯುವ ಭಾರತ ಸುದ್ದಿ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮ ಮತ್ತು ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಈಶ ಯೋಗ ಕೇಂದ್ರ ಜನವರಿ 15 ರಂದು 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣಗೊಳಿಸಲು ಮುಂದಾಗಿದೆ. ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಆಗಮಿಸುವ ಸಾಧ್ಯತೆ …
Read More »ಹುಬ್ಬಳ್ಳಿ-ಧಾರವಾಡದಲ್ಲಿ ದಕ್ಷಿಣ ಭಾರತದ ಮೊದಲ ವಿಧಿ ವಿಜ್ಞಾನ ವಿವಿ
ಹುಬ್ಬಳ್ಳಿ-ಧಾರವಾಡದಲ್ಲಿ ದಕ್ಷಿಣ ಭಾರತದ ಮೊದಲ ವಿಧಿ ವಿಜ್ಞಾನ ವಿವಿ ಯುವ ಭಾರತ ಸುದ್ದಿ ಹುಬ್ಬಳ್ಳಿ : ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಇದರಿಂದ ದಕ್ಷಿಣ ಭಾರತದ ಪ್ರಥಮ ವಿಧಿವಿಜ್ಞಾನ ವಿಶ್ವವಿದ್ಯಾಲಯ ಈ ಭಾಗದಲ್ಲಿ ಸ್ಥಾಪಿತವಾಗುವುದು ಖಚಿತವಾದಂತಾಗಿದೆ. ಈ ಬಗ್ಗೆ ಎರಡು ಮೂರು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ …
Read More »ಮೋದಿ ರೋಡ್ ಶೋ ವೇಳೆ ಹಾರ ಹಾಕಲು ಹೋದ ಬಾಲಕನ ಪ್ರತಿಕ್ರಿಯೆ ಏನು ?
ಮೋದಿ ರೋಡ್ ಶೋ ವೇಳೆ ಹಾರ ಹಾಕಲು ಹೋದ ಬಾಲಕನ ಪ್ರತಿಕ್ರಿಯೆ ಏನು ? ಯುವ ಭಾರತ ಸುದ್ದಿ ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ಬಾಲಕ ಮೋದಿಯವರಿಗೆ ಹೂವಿನ ಹಾರ ಹಾಕಲು ಭದ್ರತೆ ಭೇದಿಸಿ ಹೋಗಿದ್ದ. ಈ ಬಗ್ಗೆ ಆತ ಇಂದು ಪ್ರತಿಕ್ರಿಯೆ ನೀಡಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಎಂದರೆ ನನಗೆ ಬಹಳ ಇಷ್ಟ. ಆ ಕಾರಣದಿಂದ ಅವರಿಗೆ ಹಾರ …
Read More »