Breaking News

ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸವದತ್ತಿಯಿಂದ ಚೋಪ್ರಾ, ಅಥಣಿಯಿಂದ ಪಡಸಲಗಿ ಹೆಸರು !

Spread the love

ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸವದತ್ತಿಯಿಂದ ಚೋಪ್ರಾ, ಅಥಣಿಯಿಂದ ಪಡಸಲಗಿ ಹೆಸರು !

ಯುವ ಭಾರತ ಸುದ್ದಿ ಬೆಂಗಳೂರು :
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಕುಡಚಿ-ಆನಂದ ಮಾಳಗಿ , ರಾಯಬಾಗ – ಪ್ರದೀಪ ಮಾಳಗಿ , ಸವದತ್ತಿ – ಸೌರಭ್ ಆನಂದ್ ಚೋಪ್ರಾ , ಅಥಣಿ – ಶಶಿಕಾಂತ್ ಪಡಸಲಗಿ , ಹಾಸನ – ಹೆಚ್.ಪಿ.ಸ್ವರೂಪ್ , ಯಲ್ಲಾಪುರ – ನಾಗೇಶ್ ನಾಯ್ಕ , ಗುಂಡ್ಲುಪೇಟೆ – ರೈತ ಸಂಘಟನೆಯ ಕಡಬೂರು ಮಂಜುನಾಥ್ , ಕಾಪು – ಸಬೀನಾ ಸಮದ್ , ಕಾರ್ಕಳ – ಶ್ರೀಕಾಂತ್ ಕುಚ್ಚೂರು


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

ten − 7 =