ಡಿಕೆ ಬೇಗನೆ ಗುಣಮುಖರಾಗಲಿ- ಸಚಿವ ರಮೇಶ್.!!

ಡಿಕೆ ಬೇಗನೆ ಗುಣಮುಖರಾಗಲಿ- ಸಚಿವ ರಮೇಶ್.!!
ಯುವ ಭಾರತ ಸುದ್ದಿ ಗೋಕಾಕ್: ಡಿ ಕೆ ಶಿವಕುಮಾರ್ ನನ್ನ ಹಳೆಯ ಸ್ನೇಹಿತ ಅವರು ಬೇಗ ಗುಣಮುಖರಾಗಲಿ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಅವರು, ಡಿ ಕೆ ಶಿವಕುಮಾರ ಅವರಿಗೆ ಕರೋನಾ ಸೋಂಕು ದೃಢಪಟ್ಟ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಡಿ ಕೆ ಶಿವಕುಮಾರ ನನ್ನ ಆತ್ಮೀಯ ಸ್ನೇಹಿತ ಅವರು ಕರೋನಾ ಸೋಂಕಿನ ವಿರುದ್ಧ ಗೆದ್ದು ಗುಣಮುಖರಾಗಲಿ ಎಂದು ಸಚಿವರು ಹಾರಿಸಿದರು.
YuvaBharataha Latest Kannada News