ಮಾವನೂರಲ್ಲಿ ಜೋಡಿ ಕೊಲೆ
ಬೆಳಗಾವಿ :
ಯಮಕನಮರಡಿ ಬಳಿಯ ಮಾವನೂರಿನಲ್ಲಿ ಜೋಡಿ ಕೊಲೆ ನಡೆದಿದೆ.
ಗಜೇಂದ್ರ ಈರಪ್ಪ ಹುನ್ನೂರಿ (60 ವರ್ಷ) ಮತ್ತು ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ (45 ವರ್ಷ) ಕೊಲೆಯಾದ ದುರ್ದೈವಿಗಳು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ತನಿಕೆ ನಡೆಸುತ್ತಿದ್ದಾರೆ.