
ಗೋಕಾಕ: ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ತಾಲೂಕಿನಲ್ಲಿ ಶತಾಯುಷಿ ವೃದ್ಧರು ಹಾಗೂ ವಿಶಿಷ್ಠಚೇತನರು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ತಾಲೂಕಿನ ನಂದಗಾAವ ಗ್ರಾಮದಲ್ಲಿ ೧೦೭ರ ಪ್ರಾಯದ ಶತಾಯುಷಿ ಬಾಳವ್ವ ಮುಗದುಮ್ ಹಾಗೂ ಹನಮಾಪೂರ ಗ್ರಾಮದಲ್ಲಿ ೧೦೨ರ ಪ್ರಾಯದ ಶತಾಯುಷಿ ಬಾಳವ್ವ ದ್ಯಾಗಾನಟ್ಟಿ ಎಂಬ ಅಜ್ಜಿ ಮತ್ತು ಯರಗುದ್ರಿ ಗ್ರಾಮದ ಕುಟುಂಬಸ್ಥರ ಸಹಾಯದಿಂದ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ, ನಮ್ಮಲ್ಲಿ ಮತದಾನದ ಉತ್ಸಾಹ ಕುಗ್ಗಿಲ್ಲ ಎಂದು ಸಾರಿದರು.
YuvaBharataha Latest Kannada News