Breaking News

ಕಲ್ಲೋಳಿ: ಬಿಎಸ್‍ವಾಯ್ ಸರಕಾರದ ಸಾಧನೆಯ ಕರಪತ್ರ ಹಂಚಿಕೆ

Spread the love

ಮೂಡಲಗಿ: ರಾಜ್ಯದಲ್ಲಿ ಬಿ.ಜೆ.ಪಿ ಬಿ.ಎಸ್.ಯಡಿಯೂರಪ್ಪನವರ ನೆತೃತ್ವದ ಸರಕಾರದ ಒಂದು ವರ್ಷದ ಸಾಧನೆಯ ಕರಪತ್ರವನ್ನು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಬಿಜೆಪಿ ಮುಖಂಡ ಮತ್ತು ದಿ ಬಿ.ಡಿ.ಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸವರಾಜ ಕಪ್ಪಲಗುದ್ದಿ ಅವರು ಮನೆ ಮನೆಗೆ ಹಂಚಿಕೆ ಮಾಡಿದರು.
ಈ ಸಮಯದಲ್ಲಿ ಪ್ರಮೋಧ ನುಗ್ಗಾನಟ್ಟಿ, ಸಂಜು ಕಳ್ಳಿಗುದ್ದಿ, ಶಿವನಿಂಗ ಪಾಟೀಲ, ಪ್ರಕಾಶ ಕೀಲಿ, ರಾಮಣ್ಣ ಜೇನಕಟ್ಟಿ, ಈರಪ್ಪ ಕುರಬೇಟ, ಅಪ್ಪಯ್ಯ ಕುಡಚಿ, ಬಸಪ್ಪ ಸಕ್ರಿ, ಬಸವರಾಜ ಕಪ್ಪಲಗುದ್ದಿ, ಮಲ್ಲಪ್ಪ ಹೆಬ್ಬಾಳ, ಮಂಜು ಹೊಸಮನಿ, ಧರೆಪ್ಪ ಖಾನಗೌಡ್ರ, ಅಶೋಕ ಮುಗಳಿ, ಅಶೋಕ ಕುರಬೇಟ., ಸಂತೋಷ ಶೇಬನ್ನವರ, ಮಹಾಂತೇಶ ಸಿಂಗಾರಿಕೋಪ್ಪ ಹಾಗೂ ಕಲ್ಲೋಳಿ ಗ್ರಾಮದ ಬಿ.ಜೆ.ಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಸನ್> ಮೂಡಲಗಿ: ರಾಜ್ಯದಲ್ಲಿ ಬಿ.ಜೆ.ಪಿ ಯಡಿಯೂರಪ್ಪನವರ ನೆತೃತ್ವದ ಸರಕಾರದ ಒಂದು ವರ್ಷದ ಸಾಧನೆಯ ಕರಪತ್ರವನ್ನು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಬಿಜೆಪಿ ಮುಖಂಡ ಮತ್ತು ದಿ ಬಿ.ಡಿ.ಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸವರಾಜ ಕಪ್ಪಲಗುದ್ದಿ ಅವರು ಮನೆ ಮನೆಗೆ ಹಂಚಿಕೆ ಮಾಡಿದರು.


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

two × 3 =