ದೇಷದ ಬಜೆಟ್ : ಸಂಜಯ ಪಾಟೀಲ

ಬೆಳಗಾವಿ :
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನ್ನು ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಟೀಕಿಸಿದ್ದಾರೆ.
ಇದೊಂದು ಬಜೆಟ್ ಭಾಷಣದ ಬದಲಾಗಿ ರಾಜಕೀಯ ದ್ವೇಷದ ಪ್ರಚಾರ ಭಾಷಣವಾಗಿದ್ದು ಹೆಚ್ಚಿನ ಸಮಯ ಬಿಜೆಪಿಯನ್ನು ದ್ವೇಷಿಸುವಲ್ಲೆ ಕಾಲ ಕಳೆದ ಮುಖ್ಯಮಂತ್ರಿಗಳು ತಮ್ಮ ಹಳೆಯ ಚಾಳಿ ಹಿಂದೂ ವಿರೊಧಿ ನೀತಿಯನ್ನೆ ಮುಂದುವರಿಸಿದ್ದಾರೆ. ಗೋ ಶಾಲೆ ರದ್ದತಿ, ಅಲ್ಪ ಸಂಖ್ಯಾತರ ತುಷ್ಟಿಕರಣ ಎದ್ದು ಕಾಣುತ್ರಿದೆ. ಅಭಿವೃದ್ಧಿಪರ ಒತ್ತು ನೀಡದೆ ಕೆಲ ಪ್ರಚಾರಕ್ಕೆ ಮಾಡಿದ ಭಾಷಣವಾಗಿದ್ದು ಅತಿ ಶೀಘ್ರವಾಗಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಅವರು ಭವಿಷ್ಯ ನಡೆದಿದ್ದಾರೆ.
YuvaBharataha Latest Kannada News