Breaking News

ಬಸವನ ಬಾಗೇವಾಡಿಯಲ್ಲಿ ಎಳ್ಳಮಾವಾಸ್ಯೆ : ಹೊಲದಲ್ಲೇ ಸಹಭೋಜನ !

ಬಸವನ ಬಾಗೇವಾಡಿಯಲ್ಲಿ ಎಳ್ಳಮಾವಾಸ್ಯೆ : ಹೊಲದಲ್ಲೇ ಸಹಭೋಜನ !     ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಎಳ್ಳು ಅಮಾವಾಸ್ಯೆಯಂಗವಾಗಿ ರೈತ ಬಾಂಧವರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದು ನಿಂತ ಬೆಳೆಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಚೆರಗ ಚೆಲ್ಲಿ ಸಂಭ್ರಮಿಸಿದರು. ಎತ್ತಿನ ಬಂಡಿಗಳಲ್ಲಿ ಹೋಗುವದು ಅಷ್ಟಾಗಿ ಕಂಡುಬರಲಿಲ್ಲ. ಕೆಲ ರೈತ ಬಾಂಧವರು ತಮ್ಮ ಹೊಲಗಳಿಗೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ …

Read More »

ದೇವನೊಬ್ಬ: ನಾಮ ಹಲವು- ಸರ್ವೋತ್ತಮ ಜಾರಕಿಹೊಳಿ

ದೇವನೊಬ್ಬ: ನಾಮ ಹಲವು- ಸರ್ವೋತ್ತಮ ಜಾರಕಿಹೊಳಿ ಗೋಕಾಕ:  ದೇಶದಲ್ಲಿ ವಿವಿಧ ಧರ್ಮಾಚರಣೆಗಳು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದರೂ ಆರಾಧಿಸುವ ದೇವರು ಒಬ್ಬನಾಗಿದ್ದಾನೆ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು.         ಇಲ್ಲಿನ ಎನ್ಎಸ್ಎಫ್ ಗೆಸ್ಟ್ ಹೌಸ್‌ನಲ್ಲಿ ಶುಕ್ರವಾರ ಗೋಕಾಕ್- ಮೂಡಲಗಿ ತಾಲ್ಲೂಕು ಕ್ರೈಸ್ತ ಸಮುದಾಯದ ಬಾಂಧವರು ಹಮ್ಮಿಕೊಂಡ ಕ್ರೀಸ್ಮಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೇವರು ಒಬ್ಬನಾಗಿದ್ದು, ನಾಮಗಳು ಹಲವುಗಳಿವೆ ಎಂದು ತಿಳಿಸಿದರು. …

Read More »

ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕಳವು ಮಾಡುವಾಗ ಸಿಕ್ಕಿ ಬಿದ್ದ ಕಳ್ಳರು!

ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕಳವು ಮಾಡುವಾಗ ಸಿಕ್ಕಿ ಬಿದ್ದ ಕಳ್ಳರು! ಯುವ ಭಾರತ ಸುದ್ದಿ ಅಥಣಿ : ಅಥಣಿ ತಾಲೂಕಿನ ಪ್ರಸಿದ್ದ ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕಳವು ಮಾಡುತ್ತಿರುವಾಗಲೇ ಮೂವರು ಸಿಕ್ಕಿಬಿದ್ದಿದ್ದಾರೆ. ಅಥಣಿ ತಾಲೂಕು ಮದಬಾವಿ ಗ್ರಾಮದ ಅಜಯ ವಿಠಲ ಬಾಗಡಿ (29), ಶ್ರೀನಾಥ ಯುವರಾಜ ಬಾಗಡಿ (16 ), ದಿಲೀಪ ಮೋಹನ ಬಾಗಡಿ(18)ಕಳ್ಳತನದಲ್ಲಿ ಭಾಗಿಯಾದವರು. ದೇವಸ್ಥಾನದ ಕೊಡ, ಗಂಟೆ, ಆರತಿ ಮುಂತಾದ ಬೆಲೆ ಬಾಳುವ ವಸ್ತು ಕದ್ದು ಮಾರಲು …

Read More »

ಜಾನಪದ ಗಾಯಕ ಉದ್ದಣ್ಣಾ ಗೋಡೇರ.!

ಜಾನಪದ ಗಾಯಕ ಉದ್ದಣ್ಣಾ ಗೋಡೇರ.!      ಗೋಕಾಕ್ ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಜರುಗಿದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಕಾಕ್ ಶ್ರೀ ವಾಲ್ಮೀಕಿ ಜಾನಪದ ಸಂಸ್ಥೆ ಅಧ್ಯಕ್ಷರು, ಜಾನಪದ ರತ್ನ, ಕರ್ನಾಟಕ ಭೂಷಣ, ಜಾನಪದ ಸಿರಿ ರಾಜ್ಯ ಪ್ರಶಸ್ತಿ ಪುರ ಪುರಸ್ಕೃತ ವಕೀಲರಾದ ಶ್ರೀ ಉದ್ದಣ್ಣಾ ಗೋಡೇರ (ಗೌಡರ) ಜಾನಪದ ಗೀತೆ ಹಾಡಿ ಸೈ ಅನ್ನಿಸಿಕೊಂಡರು. ಪ್ರೇಕ್ಷಕರು ಕೇ ಕೇ, ಸಿಳ್ಳೆ ಹಾಕಿದರು.      ಶ್ರೀ ಮ. …

Read More »

ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ-ಮೀರಾಸಾಬ ನದಾಫ.!

ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ-ಮೀರಾಸಾಬ ನದಾಫ.! ಗೋಕಾಕ: ರಾಜ್ಯದಲ್ಲಿ ೨೫ರಿಂದ ೩೦ಲಕ್ಷ ಜನಸಂಖ್ಯೆ ಹೊಂದಿರುವ ನದಾಫ/ಪಿಂಜಾರ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು, ಶೋಷಿತ ಹಾಗೂ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸುಂತೆ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ತಾಲೂಕ ಅಧ್ಯಕ್ಷ ಮೀರಾಸಾಬ ನದಾಫ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಳೆದ …

Read More »

ಗೋಕಾಕ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು.!

ಗೋಕಾಕ ಉಪಕರಾಗೃಹದಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು.!     ಯುವ ಭಾರತ ಸುದ್ದಿ  ಗೋಕಾಕ:  ನಗರದ ಉಪಕರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೇಣಿಗೆ ಶರಣಾಗಿರುವ ವಿಚಾರಣಾಧೀನ ಖೈಧಿ ಮೋದಿನಅಲಿ ಗೊಟೆ 24 ಎಂದು ಗುರುತಿಸಲಾಗಿದ್ದು, ಈತ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ, ಕಳೆದ ಬುಧವಾರದಂದು ಸಂಜೆ ಉಪಕಾರಾಗೃಹದ ಸೇಲ್‌ನ ಹೊರಭಾಗದಲ್ಲಿರುವ ಕಟ್ಟಿಗೆಯ ಜಂತಿಗೆ ಬೇಡಸೀಟನಿಂದ ನೇಣು ಬೀಗಿದುಕೊಂಡಿದ್ದಾನೆ. ವಿಚಾರಣಾಧೀನ ಖೈದಿ …

Read More »

ಸಿಎಂ ದಿಲ್ಲಿಗೆ ; ಈಶ್ವರಪ್ಪ, ರಮೇಶ ಜಾರಕಿಹೊಳಿ ಸಚಿವ ಸಂಪುಟ ಸೇರ್ಪಡೆ ಕುತೂಹಲ !

ಸಿಎಂ ದಿಲ್ಲಿಗೆ ; ಈಶ್ವರಪ್ಪ, ರಮೇಶ ಜಾರಕಿಹೊಳಿ ಸಚಿವ ಸಂಪುಟ ಸೇರ್ಪಡೆ ಕುತೂಹಲ ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ಮುಗಿಯುತ್ತಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹಾರಲಿದ್ದಾರೆ. ಈ ಬಾರಿಯ ಅವರ ದೆಹಲಿ ಭೇಟಿ ಭಾರಿ ಕುತೂಹಲ ಕೆರಳಿಸಿದೆ. ಯಾಕೆಂದರೆ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆಗೆ ಈ ಸಲವಾದರೂ ಸುಮುಹೂರ್ತ …

Read More »

ಪ್ರಾಣೇಶ್ ನೂತನ ಉಪ ಸಭಾಪತಿ

ಪ್ರಾಣೇಶ್ ನೂತನ ಉಪ ಸಭಾಪತಿ ಯುವ ಭಾರತ ಸುದ್ದಿ ಬೆಳಗಾವಿ :ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅನಿಲ್ ಕುಮಾರ್ ಅರಳಿ ಸ್ಪರ್ಧಿಸಿದ್ದರು. ಬಿಜೆಪಿ ಅಗತ್ಯ ಸಂಖ್ಯಾಬಲ(39) ಹೊಂದಿದ್ದರೂ ಅಡ್ಡಮತದ ಭೀತಿಯಿಂದ ವಿಪ್ ಜಾರಿ ಮಾಡಿತ್ತು. ಜೆಡಿಎಸ್ ಈ ಬಾರಿ ತಟಸ್ಥ ನಿಲುವು ಹೊಂದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕೇವಲ 26 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಾಣೇಶ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರಾಣೇಶ್ ಅವರು …

Read More »

ಚೀನಾದಲ್ಲಿ ಕೊರೊನಾ : ನಿತ್ಯ 10 ಲಕ್ಷ ಕೇಸ್ : 5,000 ಸಾವು !

ಚೀನಾದಲ್ಲಿ ಕೊರೊನಾ : ನಿತ್ಯ 10 ಲಕ್ಷ ಕೇಸ್ : 5,000 ಸಾವು ! ಯುವ ಭಾರತ ಸುದ್ದಿ ಬೀಜಿಂಗ್ : ಜಗತ್ತಿನ ಕೋವಿಡ್ ಇತಿಹಾಸದಲ್ಲಿ ಅತ್ಯಂತ ಭೀಕರ ಸೋಂಕಿನ ಅಲೆ ಎದುರಿಸುತ್ತಿರುವ ಚೀನಾದಲ್ಲಿ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಪ್ರತಿದಿನ 5000ಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ ಎಂದು ಲಂಡನ್ ಮೂಲದ ಅನಾಲಾಟಿಕ್ಸ್ ಸಂಸ್ಥೆ ವರದಿ ಮಾಡಿದೆ. ಮಾರ್ಚ್ ವೇಳೆಗೆ ದಿನವೂ 42 ಲಕ್ಷ ಕೇಸ್ ದಾಖಲಾಗಲಿದೆ …

Read More »

ಇಂಡಿ ಪಶು ಆಸ್ಪತ್ರೆಗೆ ಅನಾರೋಗ್ಯ !

ಇಂಡಿ ಪಶು ಆಸ್ಪತ್ರೆಗೆ ಅನಾರೋಗ್ಯ ! ಖಾಜು ಸಿಂಗೆಗೋಳ ಯುವ ಭಾರತ ಸುದ್ದಿ ಇಂಡಿ : ತಾಲೂಕಿನ ನಾಟಿ ಹಸು ಹಾಗೂ ಎತ್ತುಗಳಲ್ಲಿ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದು,ಇದರಿಂದ ನಾಟಿ ಜಾನುವಾರುಗಳ ಆರ್ಥಿಕ ಮೌಲ್ಯ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ತಾಲೂಕಿನಾದ್ಯಂತ ಸುಮಾರು 57 ಜಾನುವಾರುಗಳು ಈ ರೋಗದಿಂದ ಮೃತಪಟ್ಟಿದ್ದು,ಜಾನುವಾರುಗಳ ಚಿಕಿತ್ಸೆಗಾಗಿ ಪಶುಆಸ್ಪತ್ರೆಯಲ್ಲಿ ಸಿಬ್ಬಂದಿ ಬಾಧೆ ಕಾಡುತ್ತಿದ್ದು,ವಸ್ತುಸಂಗ್ರಹಾಲಯದಲ್ಲಿ ತಂದು ಇಟ್ಟಂತೆ ೩ ತಿಂಗಳಿನಿಂದ ಜಾನುವಾರುಗಳ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದಾರೆ. ಆಂಬ್ಯುಲೆನ್ಸ್ …

Read More »