ಯೂಟ್ಯೂಬ್ ಹೊಸ ಟೂಲ್ಸ್…: ಶೀಘ್ರವೇ ಇತರ ಭಾಷೆಗಳಲ್ಲಿ ವೀಡಿಯೊಗಳನ್ನು ಉಚಿತವಾಗಿ ʼಡಬ್ʼ ಮಾಡುವ ಸೌಲಭ್ಯ…! ಬೆಂಗಳೂರು : ಇತರ ಭಾಷೆಗಳಲ್ಲಿ ವೀಡಿಯೊಗಳನ್ನು ಡಬ್ ಮಾಡಲು ರಚನೆಕಾರರಿಗೆ ಅನುಮತಿಸುವ ಮೂಲಕ ಅನುವಾದಿಸಿದ ಸಬ್ ಟೈಟಲ್ ಮೀರಿ ಹೋಗಲು YouTube ಯೋಜಿಸಿದೆ. ವಿಡ್‌ಕಾನ್‌ನಲ್ಲಿ, ಗೂಗಲ್‌ನ ಏರಿಯಾ 120 ಇನ್ಕ್ಯುಬೇಟರ್‌ನಲ್ಲಿ ಅಭಿವೃದ್ಧಿಪಡಿಸಲಾದ ಅಲೌಡ್ ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ (AI-powered) ಡಬ್ಬಿಂಗ್ ಸೇವೆಯನ್ನು ಪರೀಕ್ಷಿಸುತ್ತಿದೆ ಎಂದು ಕಂಪನಿಯು ಶನಿವಾರ ಘೋಷಿಸಿದೆ ಎಂದು ದಿ ವರ್ಜ್ …
Read More »ಹೊಸ ಶಾಸಕರಿಗೆ ಇಂದಿನಿಂದ ತರಬೇತಿ
ಹೊಸ ಶಾಸಕರಿಗೆ ಇಂದಿನಿಂದ ತರಬೇತಿ ಬೆಂಗಳೂರು: 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸಂಸದೀಯ ಕಲಾಪದ ಕುರಿತು ಅರಿವು ಮೂಡಿಸಲು ನೆಲಮಂಗಲದಲ್ಲಿರುವ ‘ಕ್ಷೇಮವನ’ದಲ್ಲಿ (ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸಸ್) ಸೋಮವಾರದಿಂದ (ಜೂನ್ 26) ಮೂರು ದಿನ ತರಬೇತಿ ಶಿಬಿರ ನಡೆಯಲಿದೆ. ಶಿಬಿರವನ್ನು 26ರಂದು ಬೆಳಿಗ್ಗೆ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಮತ್ತು …
Read More »ಕಿತ್ತೂರು : ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿ
ಕಿತ್ತೂರು : ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿ ಯುವ ಭಾರತ ಸುದ್ದಿ ಕಿತ್ತೂರು : ಬಿಜೆಪಿ ಈ ಬಾರಿ ಅವಕಾಶ ನೀಡಿದರೆ ನಾನು ಕೆನರಾ ಲೋಕಸಭಾ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವೆ ಎಂದು ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಶಾಮ ಸುಂದರ್ ಗಾಯಕ್ವಾಡ್ ಹೇಳಿದರು. ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಸ್ಪರ್ಧೆ ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ನಾನು ಕ್ಷೇತ್ರದ ಹಲವಾರು ಮುಖಂಡರ …
Read More »ಮುರಗೋಡ : ಜೂ. 29 ಕ್ಕೆ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಆರಂಭ
ಮುರಗೋಡ : ಜೂ. 29 ಕ್ಕೆ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಆರಂಭ ಮುರಗೋಡ: ಸಮೀಪದ ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಜೂ.29 ಹಾಗೂ 3೦ ರಂದು ವಿಜೃಂಭಣೆಯಿಂದ ನೆರವೇರಲಿದೆ. ಜೂ. 29 ರಂದು ಬೆಳಗ್ಗೆ ಪೂಜೆ, ನಾಮಜಪ, ಸಂಜೆ ಸುತ್ತಮುತ್ತಲಿನ ನಾನಾ ಗ್ರಾಮಗಳ ಡೊಳ್ಳಿನ ವಾಲಗ, ದೇವರ ಪಲ್ಲಕ್ಕಿಗಳು ಕೂಡುವುದು. ರಾತ್ರಿ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯುವವು. ಜೂ.3೦ ರಂದು ಬೆಳಗ್ಗೆ ಮಹಾ …
Read More »ಮುರಗೋಡ : ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ : ಕ್ರಿಯಾಶಿಲತೆ, ಪ್ರಾಮಾಣಿಕ ಕಾರ್ಯಕ್ಕೆ ಜನಮನ್ನಣೆ
ಮುರಗೋಡ : ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ : ಕ್ರಿಯಾಶಿಲತೆ, ಪ್ರಾಮಾಣಿಕ ಕಾರ್ಯಕ್ಕೆ ಜನಮನ್ನಣೆ ಮುರಗೋಡ: ಬದುಕಿನಲ್ಲಿ ಕ್ರಿಯಾಶೀಲತೆ, ಸೇವಾ ಮನೋಭಾವ, ಜನ ಹಿತ ಬಯಸುವ ಗುಣ ಬೆಳೆಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿಭಾಯಿಸಿದಲ್ಲಿ ಜನಮನ್ನಣೆ ಗಳಿಸಲು ಸಾಧ್ಯ ಎಂದು ಡಾ.ಮಹಾಂತೇಶ ಹೂಗಾರ ಹೇಳಿದರು. ಸ್ಥಳೀಯ ಚಿದಂಬರ ನಗರದ ದುರದುಂಡೀಶ್ವರಮಠ ಹಾಲ್‌ನಲ್ಲಿ ಅಮ್ಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರಾವಣ ಮಾಸದ ಪಾದಯಾತ್ರಾ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಸನ್ಮಾನ …
Read More »ಲೋಕಸಭಾ ಚುನಾವಣೆಗೆ ಪುತ್ರನ ಸ್ಪರ್ಧೆ ಎಂದ ಮಾಜಿ ಸಚಿವ
ಲೋಕಸಭಾ ಚುನಾವಣೆಗೆ ಪುತ್ರನ ಸ್ಪರ್ಧೆ ಎಂದ ಮಾಜಿ ಸಚಿವ ಯುವ ಭಾರತ ಸುದ್ದಿ ಹಾವೇರಿ : ಪುತ್ರ ಕೆ.ಇ. ಕಾಂತೇಶ್ ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್ ಸ್ಪರ್ಧಿಸುವ ಆಕಾಂಕ್ಷಿ ಹೊಂದಿದ್ದಾರೆ. ಟಿಕೆಟ್ ನೀಡುವಾಗ ಪಕ್ಷದ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕು. ಸಂಸದ ಶಿವಕುಮಾರ್ ಉದಾಸಿ …
Read More »83 ರ ವಿಶ್ವ ಕಪ್ ಜಯಕ್ಕೆ ಇಂದು 40 ವರ್ಷದ ಸಂಭ್ರಮ
83 ರ ವಿಶ್ವ ಕಪ್ ಜಯಕ್ಕೆ ಇಂದು 40 ವರ್ಷದ ಸಂಭ್ರಮ ಯುವ ಭಾರತ ಸುದ್ದಿ ದೆಹಲಿ : ಭಾರತ 1983ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಜೂನ್ 25ಕ್ಕೆ 40 ವರ್ಷ ತುಂಬಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 43 ರನ್ ಗಳ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿತ್ತು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 28 ವರ್ಷಗಳ …
Read More »2,000 ಮುಖಬೆಲೆಯ ನೋಟುಗಳ ಬಗ್ಗೆ ಮಹತ್ವದ ಮಾಹಿತಿ
2,000 ಮುಖಬೆಲೆಯ ನೋಟುಗಳ ಬಗ್ಗೆ ಮಹತ್ವದ ಮಾಹಿತಿ ಯುವ ಭಾರತ ಸುದ್ದಿ ದೆಹಲಿ: 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಒಂದು ತಿಂಗಳ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ 72%ರಷ್ಟು ಗುಲಾಬಿ ನೋಟುಗಳನ್ನು (ಸುಮಾರು 2.62 ಲಕ್ಷ ಕೋಟಿ ರೂ.) ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 19 ರಂದು ಚಲಾವಣೆಯಿಂದ 2,000 ರೂ …
Read More »ಮೋದಿ ಭೇಟಿಯ ನಂತರ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ನಿರ್ಧಾರ
ಮೋದಿ ಭೇಟಿಯ ನಂತರ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ನಿರ್ಧಾರ ಯುವ ಭಾರತ ಸುದ್ದಿ ದೆಹಲಿ: ಭಾರತದಿಂದ ಈ ಹಿಂದೆ ಕದ್ದುಕೊಂಡು ಹೋಗಿದ್ದ 100 ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಶೀಘ್ರದಲ್ಲೇ ಹಿಂತಿರುಗಿಸಲು ಅಮೆರಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜೂನ್ 23 ರಂದು ತಮ್ಮ ಮೊದಲ ಅಮೆರಿಕ ಭೇಟಿಯ ಕೊನೆಯ ದಿನದಂದು …
Read More »ಲಿಂಗರಾಜ ಮಹಾವಿದ್ಯಾಲಯದಲ್ಲಿ ವೈಭವದ ಕನ್ನಡಹಬ್ಬ : ಆಧುನಿಕ ವಿದ್ಯಮಾನಗಳ ಮೇಳಾಟದಲ್ಲಿ ಜನಪದ ಮರೆಯದೇ ಇರೋಣ: ಡಾ.ಪ್ರಭಾಕರ ಕೋರೆ
ಲಿಂಗರಾಜ ಮಹಾವಿದ್ಯಾಲಯದಲ್ಲಿ ವೈಭವದ ಕನ್ನಡಹಬ್ಬ : ಆಧುನಿಕ ವಿದ್ಯಮಾನಗಳ ಮೇಳಾಟದಲ್ಲಿ ಜನಪದ ಮರೆಯದೇ ಇರೋಣ: ಡಾ.ಪ್ರಭಾಕರ ಕೋರೆ ಮೊಳಗಿದ ಮಂಗಳ ಕನ್ನಡ ಜಯಭೇರಿ ..ಎಲ್ಲಿ ನೋಡಿದರೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಕನ್ನಡ ಕಲರವ. ನಾಡದೇವಿ ತಾಯಿ ಭುವನೇಶ್ವರಿಯ ಭವ್ಯವಾದ ಮೆರವಣಿಗೆ. ಡಾ.ಪ್ರಭಾಕರ ಕೋರೆ ಹಾಗೂ ಮಹಾಂತೇಶ ಕವಟಗಿಮಠ ನಾಡದೇವಿ ಪ್ರತಿಮೆಗೆ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರೆ, ಕುಂಭವನ್ನು ಹೊತ್ತ ವಿದ್ಯಾರ್ಥಿನಿಯರು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದರು. ಅಷ್ಟದಿಕ್ಕುಗಳಿಗೆ ಮಾರ್ದನಿಸಿದ ಡೊಳ್ಳು ಕುಣಿತ, …
Read More »