ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೇರವೇರಿಸಿದ-ಸಾದಿಕ ಹಲ್ಯಾಳ !!
ಗೋಕಾಕ : ಇಲ್ಲಿನ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವದ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ. ಸಿ ಸದಸ್ಯ ಸಾದಿಕ ಹಲ್ಯಾಳ ಅವರು ಧ್ವಜಾರೋಹಣ ನೇರವೇರಿಸಿದರು.ಈ ಸಂದರ್ಭದಲ್ಲಿ ಮುಖ್ಯೋಪಾದ್ಯಯ ಇಮ್ರಾನ್ ದೇಸಾಯಿ, ಶಿಕ್ಷಕಿಯರಾದ ಸಲ್ಮಾ ಮುಲ್ಲಾ, ಪೈರೋಜಾ ಚಿಕ್ಕುಂಬಿ, ಎಂ.ಎ ಮೋಮಿನ, ಮುಖಂಡರುಗಳಾದ ಎನ್.ಜಿ.ಜಮಾದಾರ, ಅಬ್ಬು ಮುಜಾವರ, ಉಪಸ್ಥಿತರಿದ್ದರು.
YuvaBharataha Latest Kannada News
