ಶ್ತೀ ದತ್ತ ಗುರು ಕೃಪಾಕಿರಣ ಗ್ರಂಥ ಬಿಡುಗಡೆಗೊಳಿಸಿದ ಸಂತೋಷಜೀ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿಯಲ್ಲಿ ಪೂಜ್ಯ ಗುರುಗಳಾದ ಶ್ರೀ ದತ್ತ ಭಕ್ತ ನಾರಾಯಣ ಭಟ್ಟ ಹೊಸ್ತೋಟ ರವರು ರಚಿಸಿರುವ ಶ್ರೀ ದತ್ತ ಶ್ರೀಧರ ಗುರುದಾಸ ಪ್ರೇರಿತ ಶ್ರೀ ದತ್ತ ಗುರು ಕೃಪಾ ಕಿರಣ ಗ್ರಂಥದ ಬಿಡುಗಡೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಜೀಯವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಆರ್ ಎಸ್ ಎಸ್ ಧುರೀಣ ಕೃಷ್ಣ ಭಟ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
YuvaBharataha Latest Kannada News