ವಕೀಲರ ಪರಿಷತ್ ರಾಜ್ಯ ಉಪಾಧ್ಯಕ್ಷರಾಗಿ ಬೆಳಗಾವಿಯ ವಿನಯ ಮಾಂಗಳೇಕರ ಆಯ್ಕೆ!

ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ರಾಜ್ಯ ವಕೀಲರ ಪರಿಷತ್ ನೂತನ ಅಧ್ಯಕ್ಷರಾಗಿ ಮಂಡ್ಯದ ವಿಶಾಲ್ ರಘು ಹಾಗೂ ಉಪಾಧ್ಯಕ್ಷರಾಗಿ ಬೆಳಗಾವಿಯ ವಿನಯ ಮಾಂಗಳೇಕರ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಪರಿಷತ್ತಿನ 25 ಸದಸ್ಯರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಇವರ ಅಧಿಕಾರದ ಅವಧಿ ಒಂದು ವರ್ಷ ಇರಲಿದೆ.
YuvaBharataha Latest Kannada News