15 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
ಯುವ ಭಾರತ ಸುದ್ದಿ ಬೆಂಗಳೂರು:
15 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಶನಿವಾರ (ಫೆ. 11) ಆದೇಶ ಹೊರಡಿಸಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಬಿಡಿಎ ಆಯುಕ್ತರಾಗಿ ಜಿ. ಕುಮಾರ್ ನಾಯಕ್ ಅವರನ್ನು ನೇಮಿಸಲಾಗಿದೆ. ವರ್ಗಾವಣೆ ಆಗಿರುವ ಐಎಎಸ್ ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.
ಡಾ. ರಮಣ ರೆಡ್ಡಿ ಇ.ವಿ. ಐಎಎಸ್: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸರ್ಕಾರ ಮತ್ತು ಅಭಿವೃದ್ಧಿ ಆಯುಕ್ತರು ಪರಿಹಾರ
ಕಪಿಲ್ ಮೋಹನ್, ಐಎಎಸ್: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ
ಕುಮಾರ ನಾಯ್ಕ್.ಜಿ: ಬಿಡಿಎ ಆಯುಕ್ತರು
ಉಮಾಶಂಕರ್ ಎಸ್.ಆರ್: ಹೆಚ್ಚುವರಿ ಮುಖ್ಯಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ
ರಶ್ಮಿ ವಿ ಮಹೇಶ ಐಎಎಸ್: ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಸೆಲ್ವಕುಮಾರ ಎಸ್, ಐಎಎಸ್: ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಮನೋಜ ಜೈನ್ ಐಎಎಸ್: ಕಾರ್ಯರ್ಶಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಡಾ.ಶಿವಶಂಕರ ಎನ್, ಐಎಎಸ್: ಎಂ.ಡಿ.ರಾಜೀವ್ ಗಾಂಧಿ ವಸತಿ ನಿಗಮ
ನಳಿನಿ ಅತುಲ್, ಐಎಎಸ್: ನಿರ್ದೆಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಮೊಹಮ್ಮದ್ ರೋಷನ್, ಐಎಎಸ್: ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ ಭೋಯರ್ ಹರ್ಷಲ್ ನಾರಾಯಣರಾವ್: ಸಿಇಒ, ಬೆಳಗಾವಿ ಜಿಲ್ಲಾ ಪಂಚಾಯತ ಭನ್ವರ್ ಸಿಂಗ್ ಮೀನಾ: ಪ್ರಧಾನ ವ್ಯವಸ್ಥಾಪಕರು, ಕೃಷ್ಣ ಮೇಲ್ದಂಡೆ ಯೋಜನೆ, ಬಾಗಲಕೋಟೆ ಜಿಲ್ಲೆ ಪ್ರಕಾಶ್ ಜಿ.ಟಿ.ನಿಟ್ಟಾಲಿ: ಸಿಇಒ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ
ಮೊಹಮ್ಮದ್ ಅಲಿ ಅಕ್ರಮ್ ಷಾ: ಹೆಚ್ಚುವರಿ ನಿರ್ದೆಶಕರು, ಸಕಾಲ ಯೋಜನೆ
ರವಿ ಎಂ. ತಿರ್ಲಾಪುರ: ಉಪ ನಿರ್ದೇಶಕರು, ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ