Breaking News

ಟೇಕ್ವಾಂಡೊ ಅಂತರಾಷ್ಟಿಯ ಪ್ರಶಿಕ್ಷಣ ಸ್ಥಾನಪಡೆದ ಶ್ರೀಪಾದಗೆ ಸಚಿವ ಜಾರಕಿಹೊಳಿಯಿಂದ ಅಭಿನಂದನೆ.!

Spread the love

ಯುವ ಭಾರತ ಸುದ್ದಿ,  ಗೋಕಾಕ: ಟೇಕ್ವಾಂಡೊದಲ್ಲಿ ಅಂತರಾಷ್ಟಿçÃಯ ಪ್ರಶಿಕ್ಷಣ ಸ್ಥಾನಮಾನ ಪಡೆದಿರುವ ಬೆಳಗಾವಿಯ ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಚ್ ಶ್ರೀಪಾದ ಆರ್ ರಾವ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಈಚೆಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಹಾಗೂ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುನೀಲ ರಾಯಬಾಗಿ ಇದ್ದರು


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

eight − 1 =