ಬೆಳಗಾವಿ ಉತ್ತರದಲ್ಲಿ ಎಎಪಿಯಿಂದ ರಾಜು ಟೋಪಣ್ಣವರಗೆ ಟಿಕೆಟ್

ಯುವ ಭಾರತ ಸುದ್ದಿ ಬೆಳಗಾವಿ :
ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆಗೆ ತನ್ನ ಮೂರನೇ ಪಟ್ಟಿ ಪ್ರಕಟಿಸಿದೆ.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರಾಜು ಟೋಪಣ್ಣವರ, ನಿಪ್ಪಾಣಿಯಲ್ಲಿ ರಾಜೇಶ್ ಅಣ್ಣಸಾಹೇಬ ಬನವಣ್ಣ ಮತ್ತು ಸವದತ್ತಿಯಲ್ಲಿ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
YuvaBharataha Latest Kannada News