ಗೋಕಾಕ: ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಒಂದು ವರುಷದ ಸಂಕಷ್ಟ ಸವಾಲುಗಳ ನಡುವೆ ಸಂವೇದನೆ ಸ್ಪಂದನೆ ಸಾಧÀನೆಯ ಕರಪತ್ರನ್ನು ಮನೆ ಮನೆಗೆ ತಲಪಿಸುವ ಕಾರ್ಯಕ್ಕೆ ಶನಿವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾದ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯರಾದ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಬಸವರಾಜ ಆರ್ಯನವರ, ಶ್ರೀಶೈಲ ಯಕ್ಕುಂಡಿ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಹನುಮಂತ ಕಾಳಮ್ಮನಗುಡಿ, ಕಾಶಿಂ ಕಲಿಫ್, ಸಂದೀಪ ಭಗತ, ಎಪಿಎಂಸಿ ನಿರ್ದೇಶಕ ಅಡಿ ಅಡಿವೆಪ್ಪ ಕಿತ್ತೂರು, ಲಕ್ಕಪ್ಪ ತಹಶಿಲ್ದಾರ, ಲಕ್ಷ್ಮಣ ತಳ್ಳಿ, ಅಡಿವೆಪ್ಪ ಮಜ್ಜಿಗಿ, ಶಿವು ಹಿರೇಮಠ, ಅನಿಲ ತುರಾಯಿದಾರ, ಸಿದ್ದನಗೌಡ ಪಾಟೀಲ, ರಾಯಪ್ಪ ಗುದಗಣ್ಣವರ, ಚೈತನ ಕಡಕಬಾಂವಿ, ವಿಠ್ಠಲ ಮದಿಹಳ್ಳಿ ಕಾರ್ಯಕರ್ತರಾದ ನಿತ್ಯಾನಂದ ಅಮ್ಮಿನಬಾವಿ, ದೀಪಕ ಗೋರ್ಪಡೆ, ತಾಹೀರ್ ಪಿರ್ಜಾದೆ, ಆನಂದ ಪವಾರ್ ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.
Check Also
ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!
Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …