ಯೋಗಿಕೊಳ್ಳ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ 24ರಂದು.!

ಗೋಕಾಕ: ಕಾರ್ತಿಕಮಾಸ ಆಚರಣೆ ನಿಮಿತ್ತ ಇಲ್ಲಿಗೆ ಸಮೀಪದ ಯೋಗಕೊಳ್ಳದ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ ಕಾರ್ಯಕ್ರಮ ಗುರುವಾರ ದಿ. 24ರಂದು ರಾತ್ರಿ 8ಕ್ಕೆ ಜರುಗಲಿದೆ.
ಶ್ರೀ ಮಲ್ಲಿಕಾರ್ಜುನ ಸದ್ಭಕ್ತರು ಕಾರ್ತಿಕೋತ್ಸವ ಆಚರಣೆಯಲ್ಲಿ ಪಾಲ್ಗೊಂಡು, ಶುಕ್ರವಾರ ದಿ. 25ರಂದು ಮಧ್ಯಾಹ್ನದ ದಾಸೋಹದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
YuvaBharataha Latest Kannada News