ಕರುಳರಿಕೆ
——————-
ಎಂಥ
ಅಂಟಿನ
ನಂಟಿರಬೇಕು
ಕರುಳಿನ
ಗಂಟಿಗೆ?
ಕತ್ತರಿಸಿ
ಬೇರ್ಪಟ್ಟರೂ,
ಕಾಣದೆ
ಹೊಸೆದು
ಸೇರಿಸುತ್ತದೆ
ಹೃದಯಗಳ,
ಕಗ್ಗಂಟಿಗೆ.
———————-

ಡಾ. ಬಸವರಾಜ ಸಾದರ.
— + —
Spread the love ಹೌದು ಕುಂದಾನಗರಿ ಬೆಳಗಾವಿಯಲ್ಲಿ ರಾಜಾರೋಷವಾಗಿ ಪೆಟ್ರೋಲ್-ಡಿಸೇಲ್ ಕರಾಳ ದಂಧೆ ನಡೆಯುತ್ತಿದ್ದು ಕರಾಳ ದಂಧೆಯ …