ಕರುಳರಿಕೆ ------------------- ಎಂಥ ಅಂಟಿನ ನಂಟಿರಬೇಕು ಕರುಳಿನ ಗಂಟಿಗೆ? ಕತ್ತರಿಸಿ ಬೇರ್ಪಟ್ಟರೂ, ಕಾಣದೆ ಹೊಸೆದು ಸೇರಿಸುತ್ತದೆ ಹೃದಯಗಳ, ಕಗ್ಗಂಟಿಗೆ. ---------------------- ಡಾ. ಬಸವರಾಜ ಸಾದರ. --- + ---