Breaking News

ರಾಜ್ಯದಲ್ಲಿ 73 ಸಾವು: 2738 ಜನರಿಗೆ ಕೊರೊನಾ ಸೊಂಕು

Spread the love

ರಾಜ್ಯದಲ್ಲಿ 73 ಸಾವು: 2738 ಜನರಿಗೆ ಕೊರೊನಾ ಸೊಂಕು
ಬೆಳಗಾವಿ.ಜು: 13: ರಾಜ್ಯದಲ್ಲಿ ಇಂದು ಸಹ ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು ಸಹ ಕೊರೊನಾ ಸೋಂಕಿನಿಂದ 73 ಸಾವನ್ನಪ್ಪಿದ್ದರೆ, 2738 ಜನರಿಗೆ ಕೊರೊನಾ ಸೊಂಕು ತಗುಲಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ ಸೊಂಕು ತಗುಲಿದರೆ, ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ 9, ತಾಲೂಕಿನ ಕೃಷ್ಣ ಕಿತ್ತೂರು -1, ಕಿರಣಗಿ-1, ಬೆಳಗಾವಿ ನಗರದ ಬಿಮ್ಸನಲ್ಲಿ ಇಬ್ಬರಿಗೆ, ಅಜಮನಗರ, ಆಝಾದ್ ಕಾಲನಿ, ಕಂಗ್ರಾಳಿ ಗಲ್ಲಿ, ಮಹಾಂತೇಶ ನಗರ, ಉಜ್ವಲ ನಗರ,ಇಂದಿರಾ ಕಾಲನಿ, ಹನುಮಾನ ನಗರ, ವಿಜಯ ನಗರ, ಅನಗೋಳ, ಶಿವಾಜಿ ನಗರ, ಜಕ್ಕೇರಿಹೊಂಡ, ಗೋಕಾಕ ತಾಲೂಕಿನ ಕೌಜಲಗಿ, ಬೈಲಹೊಂಗಲ ತಾಲೂಕಿನ ನೇಸರಗಿ, ರಾಮದುರ್ಗ ತಾಲೂಕಿನ ಹೀರೆಕೊಪ್ಪ ಗ್ರಾಮದಲ್ಲಿ ತಲಾ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ. ಅಥಣಿ ಮತ್ತು ಗೋಕಾಕ ತಾಲೂಕಿನ ತಲಾ ಓರ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ನಗರ- 1315, ಯಾದಗಿರಿ- 162, ಮೈಸೂರು- 151, ದಕ್ಷಿಣ ಕನ್ನಡ – 131, ಬಳ್ಳಾರಿ – 106, ಕಲಬುರಗಿ – 89, ವಿಜಯಪುರ – 86, ಶಿವಮೊಗ್ಗ -74, ಧಾರವಾಡ – 71, ಉಡುಪಿ -53, ತುಮಕೂರು – 48, ರಾಯಚೂರು -45, ದಾವಣಗೆರೆ – 45, ಚಿಕ್ಕಬಳ್ಳಾಪುರ – 42, ಉತ್ತರ ಕನ್ನಡ – 37, ಬಾಗಲಕೋಟ -37, ಕೊಪ್ಪಳ- 31 , ಮಂಡ್ಯ – 30, ಕೊಡಗು – 29, ಬೆಳಗಾವಿ -27, ಹಾಸನ- 25 , ಬೀದರ -23, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ -21, ಚಿಕ್ಕಮಗಳೂರು – 10, ಚಾಮರಾಜನಗರ -9, ಚಿತ್ರದುರ್ಗ -8, ಗದಗ ಮತ್ತು ಹಾವೇರಿ ತಲಾ 6 ಜನರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

5 × 1 =