ರಾಜ್ಯದಲ್ಲಿ 5007 ಬೆಳಗಾವಿಯಲ್ಲಿ 116 ಜನರಿಗೆ ಸೊಂಕು
ಬೆಳಗಾವಿ. ಜು.:24: ರಾಜ್ಯದಲ್ಲಿ ಕೊರೊನಾ ಸೊಂಕಿನ ಅರ್ಭಟ ಮುಂದುವರೆದಿದ್ದು ಇಂದು ರಾಜ್ಯದಲ್ಲಿ 5007 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇಂದು 110 ಜನರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 116 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಬೆಂಗಳೂರು ನಗರ -2267, ಮೈಸೂರು -281, ಉಡುಪಿ -190, ಬಾಗಲಕೋಟ -184, ದಕ್ಷಿಣ ಕನ್ನಡ -180, ಧಾರವಾಡ -174, ,ಕಲಬುರಗಿ -159, ವಿಜಯಪುರ -158, ಬಳ್ಳಾರಿ – 136, ಹಾಸನ -118, ಬೆಳಗಾವಿ -116, ಗದಗ -108, ರಾಯಚೂರು -107, ,ಚಿಕ್ಕಬಳ್ಳಾಪುರ -92, ,ಉತ್ತರ ಕನ್ನಡ -88, ಬೀದರ -87, ದಾವಣಗೆರೆ -77, ಶಿವಮೊಗ್ಗ -67, ತುಮಕೂರು ಮತ್ತು ಹಾವೇರಿ – 59, ಮಂಡ್ಯ -57, ಯಾದಗಿರಿ -53, ಕೊಪ್ಪಳ -39, ಕೋಲಾರ -36, ಚಾಮರಾಜನಗರ -33, ಚಿಕ್ಕಮಗಳೂರು – 28, ಬೆಂಗಳೂರು ಗ್ರಾಮಾಂತರ -26, ಚಿತ್ರದುರ್ಗ -13, ರಾಮನಗರ -12, ಹಾಗೂ ಕೊಡಗು ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!
Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …