ರಾಜ್ಯದಲ್ಲಿ 5030 ,ಬೆಳಗಾವಿಯಲ್ಲಿ 214 ಸೋಂಕಿತರು: 97 ಸಾವು
ಬೆಳಗಾವಿ.ಜು.23: ಕೊರೊನಾ ಸೊಂಕು ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿದ್ದು, ಇಂದು ರಾಜ್ಯದಲ್ಲಿ 5030 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 80 ಸಾವಿರ ದಾಟಿದೆ.ರಾಜ್ಯದಲ್ಲಿ 97 ಜನರು ಸೋಂಕಿನಿಂದ ಸಾವನ್ಬಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 214 ಜನರಿಗೆ ಸೊಂಕು ತಗುಲಿದ್ದು, ಜಿಲ್ಲೆಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ- 2207, ರಾಯಚೂರು- 258, ಕಲಬುರಗಿ-229, ದಕ್ಷಿಣ ಕನ್ನಡ -218, ಬೆಳಗಾವಿ-214, ಧಾರವಾಡ -183, ಬಳ್ಳಾರಿ- 164, ಬೆಂಗಳೂರು ಗ್ರಾಮಾಂತರ -161,ಉಡುಪಿ-160, ಮೈಸೂರು -116, ಹಾಸನ – 108, ದಾವಣಗೆರೆ -107, ಬಾಗಲಕೋಟ -106, ಬೀದರ -94, ಉತ್ತರ ಕನ್ನಡ -83, ಶಿವಮೊಗ್ಗ -82, ಗದಗ -72, ಚಿಕ್ಕಬಳ್ಳಾಪುರ – 65, ಚಿಕ್ಕಮಗಳೂರು -62, ತುಮಕೂರು -56, ಯಾದಗಿರಿ -55, ಮಂಡ್ಯ -50, ಕೋಲಾರ -40, ಚಾಮರಾಜನಗರ -27, ರಾಮನಗರ – 26, ಕೊಡಗು -22, ವಿಜಯಪುರ -20, ಹಾವೇರಿ -18, ಕೊಪ್ಪಳ -17, ಚಿತ್ರದುರ್ಗ – 10 ಜನರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …