ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಅಧ್ಯಕ್ಷರಾಗಿ ಮಾಯಪ್ಪ ತಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ.!

ಗೋಕಾಕ: ದಿ.ಗೋಕಾಕ ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಇದರ ಉಳಿದ ಅವಧಿಗೆ ಸಂಘದ ಅಧ್ಯಕ್ಷರಾಗಿ ಮಾಯಪ್ಪ ಅಡಿವೆಪ್ಪ ರಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಚುನಾವಣೆಯಲ್ಲಿ ರಿಟರ್ನಿಂಗ ಅಧಿಕಾರಿಯಾಗಿ ಬಿ ಕೆ ಗೋಖಲೆ ಕಾರ್ಯನಿರ್ವಹಿಸಿದರು.
YuvaBharataha Latest Kannada News