15ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ

ಗೋಕಾಕ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ನಾಗದೇವರ ಯುವಕ ಮಂಡಳ, ಸೋಮವಾರ ಪೇಟ ಗೋಕಾಕ. ಇವರ ಆಶ್ರಯದಲ್ಲಿ ರವಿವಾರ ದಿ18 ರಂದು ಮುಂಜಾನೆ 7ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಜರುಗುವುದು. ಮುಂಜಾನೆ 9ಗಂಟೆಗೆ ಪ್ರಸಾದ ಇರುತ್ತದೆ. ಆದ ಕಾರಣ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು ಮನ ಧನ ಸಲ್ಲಿಸಿ, ಶ್ರೀ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಿ ಬೇಕಾಗಿ ವಿನಂತಿ.