Breaking News

ಗೋಕಾಕ್ ದಿಂದ ಗುಡ್ಡಾಪುರಕ್ಕೆ ಪಾದಯಾತ್ರೆ!

Spread the love

ಗೋಕಾಕದಿಂದ ಗುಡ್ಡಾಪುರಕ್ಕೆ ಪಾದಯಾತ್ರೆ!

ಗೋಕಾಕ : ದಿನಾಂಕ್ 21 ರಿಂದ 25 ರವರೆಗೆ   ದಿನಾಂಕ 21 ರಂದು ಬೆಳಿಗ್ಗೆ 5:00 ಗಂಟೆಗೆ ಗೋಕಾಕ್ ನಗರದ ಪೇಟೆಯಲ್ಲಿರುವ ಶ್ರೀ ದಾನಮ್ಮ ದೇವಿಯ ಗುಡಿಯಿಂದ ಮಂಗಳಾರತಿ ಮೂಲಕ ಪಾದಯಾತ್ರೆ ಹೊರಡುವುದು. ದಿ 22 ಹಿಡಕಲ್, ದಿ 23ರಂದು ಅಥಣಿ, ದಿ 24ರಂದು ಕೊಟ್ಟಲಗಿಯಿಂದ ಗುಡ್ಡಾಪೂರಕ್ಕೆ ಆಗಮನ ಸಾಯಂಕಾಲ 6ಗಂಟೆಗೆ ಶ್ರೀ ದಾನಮ್ಮಾದೇವಿಗೆ ಕಾರ್ತಿಕೋತ್ಸವ ಹಚ್ಚುವುದು. ದಿ25ರಂದು ಬೆಳಗ್ಗೆ 6:00ಗೆ ರುದ್ರಾಭಿಷೇಕ ಮಹಾ ಪೂಜೆ ನಡೆಯುವುದು ನಂತರ ಪೂಜ್ಯಶ್ರೀ ವಿಠ್ಠಲ್ ಪೂಜೇರಿ ಸಾಕಿನ್ ಗುಡ್ಡಾಪುರ್ ಇವರುಗಳು ಉಪಸ್ಥಿತಿಯಲ್ಲಿ ಉಡಿತುಂಬವ ಕಾರ್ಯಕ್ರಮ ಮತ್ತು ಜಂಗಮರಿಗೆ ಪ್ರಸಾದ ಅನಂತರ ಭಕ್ತರಿಗೆ ಮಹಾಪ್ರಸಾದ ಇರುವುದು.

   
ಊಟದ ವ್ಯವಸ್ಥೆಯನ್ನು ಆಯಾ ಸ್ಥಳೀಯ ಸಂಸ್ಥೆಗಳ ಹಾಗೂ ಸೇವಾ ಸಮಿತಿಯವರಿಂದ ಪ್ರಸಾದ ಇರುತ್ತದೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದಾನಮ್ಮ ದೇವಿ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಸೋಮಯ್ಯ ಹಿರೇಮಠ ದೊ-9916267250, ಶ್ರೀಮತಿ ಸಾವಿತ್ರಿ ಪಟ್ಟಣಶೆಟ್ಟಿ ದೊ-9538532530, ಶ್ರೀ ಮುರಿಗೆಪ್ಪ ಹೊಗಲಿ ದೊ- 9480190248, ಶ್ರೀಮತಿ ಮಹಾದೇವಿ ಡವಳೇಶ್ವರ ದೊ-9880435237, ಶ್ರೀ ಸುರೇಶ್ ಬೈರಗೋಳ ದೊ- 9886942899  ಶ್ರೀ ಮಾರುತಿ ಎಣ್ಣಿ ದೊ- 9742983907  ಶ್ರೀ ಬಸವರಾಜ್ ದಲಾಲ 9742150700 ಶ್ರೀ ಜಗದೀಶ್ ಮಲಕಾಜಪ್ಪ ಕೊತ್ತಂಬರಿ ದೊ-9448916081 ಶ್ರೀ ಶೇಖರ ಮಲಾಮರಡಿ ದೊ-9008194959. ಶ್ರೀ ಸಂತೋಷಕುಮಾರ ನಂದೆನ್ನವರ ದೊ-8147733436

Spread the love

About Yuva Bharatha

Check Also

 “ಪುಟ್ಟ ಹಣತೆ”

Spread the love    “ಪುಟ್ಟ ಹಣತೆ”      ಡಾ||ಶ್ರೀದೇವಿ ಆನಂದ ಪೂಜಾರಿ. ನಾಡು ನುಡಿಯ ಸೇವೆಯನ್ನು ಹರುಷದಿಂದ …

Leave a Reply

Your email address will not be published. Required fields are marked *

16 + 15 =