ಆಂಧ್ರಪ್ರದೇಶ ರಾಜಧಾನಿ ಹೆಸರು ಏನು ಗೊತ್ತಾ ?

ಯುವ ಭಾರತ ಸುದ್ದಿ ವಿಶಾಖಪಟ್ಟಣಂ : ಆಂಧ್ರಪ್ರದೇಶದ ರಾಜಧಾನಿಯಾಗಿ ವಿಶಾಖಪಟ್ಟಣಂ ಗುರುತಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಗಮೋಹನ ರೆಡ್ಡಿ ತಿಳಿಸಿದ್ದಾರೆ.
ನವ ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ. ಅಲ್ಲಿಗೆ ನಿಮ್ಮನ್ನು ಆಹ್ವಾನಿಸುತಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸಹ ವಿಶಾಖಪಟ್ಟಣಂಗೆ ತೆರಳಲ್ಲಿದ್ದೇನೆ ಅವರು ಹೇಳಿದ್ದಾರೆ.
YuvaBharataha Latest Kannada News