ಬಣ್ಣಗೇಡು
—————-
ಬಳಿದು
ಕೊಳ್ಳುತ್ತಾರೆ
ಬಣ್ಣ,
ಮುಖ
ಬೆಳ್ಳಗಾಗಲು,
ಕೂದಲು
ಕರ್ರಗಾಗಲು;
ಏನು
ಮಾಡಿದರೇನು,
ಸಾಧ್ಯವೆ
ಒಳವರ್ಣ
ಬದಲಾಗಲು?
ಡಾ. ಬಸವರಾಜ ಸಾದರ.
Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …