Breaking News

ಮೇ 1 ರಿಂದ ಬೆಳಗಾವಿ- ಗೋಕಾಕ ನಡುವೆ ಏಕವ್ಯಕ್ತಿ ಸಾರಿಗೆ ಪ್ರಾರಂಭ

Spread the love

ಮೇ 1 ರಿಂದ ಬೆಳಗಾವಿ- ಗೋಕಾಕ ನಡುವೆ ಏಕವ್ಯಕ್ತಿ ಸಾರಿಗೆ ಪ್ರಾರಂಭ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಮತ್ತು ಚಿಕ್ಕೊಡಿ ವಿಭಾಗಗಳಿಂದ ಜಂಟಿಯಾಗಿ
ಬೆಳಗಾವಿ ಮತ್ತು ಗೋಕಾಕ ನಡುವೆ ಅಂಕಲಗಿ ಒಂದು ನಿಲುಗಡೆ ಕಲ್ಪಿಸಿ, ಪ್ರತಿ ದಿನ ಒಟ್ಟು 25 ದುಂಡು
ಸುತ್ತುಗಳಿಂದ ಪ್ರತಿ 15 ರಿಂದ 3೦ ನಿಮೀಷಗಳ ಅಂತರದಲ್ಲಿ ವಿಶೇಷವಾಗಿ ಏಕವ್ಯಕ್ತಿ ಸಾರಿಗೆ
ಕಾರ್ಯಾಚರಣೆಯನ್ನು ಮೇ 1 ರಿಂದ ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳಲು ವಾಕರಸಾ ಸಂಸ್ಥೆ
ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eight + seventeen =