Breaking News

ಕನ್ನಡಪ್ರಭ ಹೆಲ್ತ್‌ಕೇರ್ ಎಕ್ಸಲೆನ್ಸ್ ಪ್ರಶಸ್ತಿಗೆ ಡಾ.ಮಂಗಲಾ, ಡಾ.ಮೋಹನ್ ಕಮತ ಆಯ್ಕೆ.!

Spread the love

ಕನ್ನಡಪ್ರಭ ಹೆಲ್ತ್‌ಕೇರ್ ಎಕ್ಸಲೆನ್ಸ್ ಪ್ರಶಸ್ತಿಗೆ ಡಾ.ಮಂಗಲಾ, ಡಾ.ಮೋಹನ್ ಕಮತ ಆಯ್ಕೆ.!

ಗೋಕಾಕ: ಕನ್ನಡಪ್ರಭ ಪತ್ರಿಕೆ ಮತ್ತು ಎಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ ಕೊಡಮಾಡುವ “ಹೆಲ್ತ್‌ಕೇರ್ ಎಕ್ಸಲೆನ್ಸ್” ಪ್ರಶಸ್ತಿಗೆ ಸ್ಥಳೀಯ ವೈದ್ಯ ದಂಪತಿಗಳಾದ ಡಾ.ಮಂಗಲಾ ಮೋಹನ ಕಮತ ಹಾಗೂ ಪತಿ ಡಾ.ಮೋಹನ ಕಮತ ಆಯ್ಕೆಯಾಗಿದ್ದಾರೆ.
      ಜುಲೈ 29 ರ ಸಂಜೆ ಬೆಂಗಳೂರಿನ “ದಿ ಲಲಿತ್ ಅಶೋಕ ಹೊಟೇಲ”ನಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ.

Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

20 − 18 =