Breaking News

ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ&ಉಪಾಧ್ಯಕ್ಷರಾಗಿ ಕಿಶೋರ ಭಟ್ಟ ಆಯ್ಕೆ!

Spread the love

ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ&ಉಪಾಧ್ಯಕ್ಷರಾಗಿ ಕಿಶೋರ ಭಟ್ಟ ಆಯ್ಕೆ!

ಯುವ ಭಾರತ ಸುದ್ದಿ ಗೋಕಾಕ: ನಗರದ ರಾಮದೇವ ಗಲ್ಲಿ (ರವಿವಾರ ಪೇಠೆ)ಯಲ್ಲಿರುವ ಶ್ರೀರಾಮ ಮಂದಿರ ಸೇವಾ ಸಮಿತಿಗೆ ಪ್ರಸಕ್ತ 2024ನೇ ಸಾಲಿನಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ನೂತನವಾಗಿ ಸಮಿತಿಗೆ ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಕಿಶೋರ ಎಸ್. ಶೆಟ್ಟಿ (ಭಟ್ಟ) ಅವರನ್ನು ಆಯ್ಕೆಮಾಡಲಾಗಿದೆ.


ನಗರದಲ್ಲಿ ರಾಮ ಮಂದಿರದಲ್ಲಿ ಸೇರಿದ ದಿನಾಂಕ ಮಾ. ೧ರಂದು ನಡೆದ ಸಭೆಯಲ್ಲಿ ಭಾಗವಹಿಸಿದ ಲಖನ್ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಅಶೋಕ ಪೂಜೇರಿ, ಅಶೋಕ ಪಾಟೀಲ, ಕೆ. ಡಿ. ಕಲಾಲ, ತಾನಾಜಿ ಗೋಸಾರಿ, ವಿಶಾಲ ಮಾಲಪಾನಿ, ಸುಭಾಸ ಪವಾರ, ಅನೇಕ ಗುರುಹಿರಿಯರ ಸಲಹೆ ಮೇರಿಗೆ ಸದಸ್ಯರನ್ನು ಆಯ್ಕೆಮಾಡಲಾಗಿದೆ.  ಸಮಿತಿಯ ಖಜಾಂಚಿಯಾಗಿ ವಿನಾಯಕ ಚಿಪ್ಪಲಕಟ್ಟಿ, ಸುರೇಶ ಪತ್ತಾರ, ಪ್ರಶಾಂತ ಡೋಂಗರೆ, ರಾಜಕುಮಾರ ಝವಂರ, ನಿರ್ಮಲ ರಾಠೋಡ, ರಾಕೇಶ ಬೊಂಗಾಳೆ, ದೀಪಕ ಎಮ್. ಮೆಳವಂಕಿ ಅವರನ್ನು ಸದಸ್ಯರನ್ನಾಗಿ ಕರೆÀದ ಸಭೆಯಲ್ಲಿ ಆಯ್ಕೆಮಾಡಿದ್ದಾರೆಂದು ಸಮಿತಿಯವರು ತಿಳಿಸಿದ್ದಾರೆ.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

three × four =