Breaking News

ಟೈರಗಳನ್ನು ಕಳ್ಳತನ ಮಾಡಿದ ಖದೀಮರು!!

Spread the love

ಗೋಕಾಕ: ಮನೆಯ ಹತ್ತಿರ ಪಾರ್ಕಿಂಗ್ ಮಾಡಿದ್ದ ೫ ವಾಹನಗಳ ಟೈರ್‌ಗಳನ್ನು ಕಳ್ಳರು ಕಳುವು ಮಾಡಿದ ಘಟನೆ ನಗರದ ಸಂಗಮ ನಗರದಲ್ಲಿ ನಡೆದಿದೆ.
ಬುಧವಾರದಂದು ಮಧ್ಯರಾತ್ರಿ ಸಮಯದಲ್ಲಿ ಸುಮಾರು ಪಾರ್ಕಿಂಗ್ ಮಾಡಿದ್ದ ೫ ನಾಲ್ಕು ಚಕ್ರದ ವಾಹನಗಳ ಟೈರಗಳನ್ನು ಕಳ್ಳರು ಮಧ್ಯರಾತ್ರಿ ಎಗರಿಸಿದ್ದಾರೆ. ರಾತ್ರಿ ವೇಳೆ ಪೋಲಿಸರು ಗಸ್ತು ತಿರುಗದ ಹಿನ್ನಲೆ ಈ ಪ್ರಕರಣ ನಡೆದಿದೆ ಎಂದು ಸ್ಥಳಿಯರು ದೂರಿದ್ದಾರೆ.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

7 + 12 =