Breaking News

ಕೊರೋನಾ ಲಸಿಕಾಕರಣಕ್ಕೆ ಚಾಲನೆ.!

Spread the love

ಕೊರೋನಾ ಲಸಿಕಾಕರಣಕ್ಕೆ ಚಾಲನೆ.!


ಗೋಕಾಕ: ಕೊರೋನಾ ಮಹಾಮಾರಿಯನ್ನು ತಡೆಯಲು ಲಸಿಕೆ ಪಡೆಯಬೇಕು ಎಂದು ಮನೆ ಮನೆಗೆ ಜಾಗೃತಿ ಮೂಢಿಸಲು ನಗರಸಭೆ ಸದಸ್ಯರೋರ್ವರು ತಮ್ಮ ವಾರ್ಡನಲ್ಲಿ ಲಸಿಕಾಕರಣಕ್ಕೆ ಚಾಲನೆ ನೀಡಿದ್ದಾರೆ.
ಇಲ್ಲಿಯ ವಾರ್ಡ ನಂ ೧೨ರ ವಿವೇಕಾನಂದ ನಗರದ ಉರ್ದು ಶಾಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಭಾರತಿ ಶಿವಾನಂದ ಹತ್ತಿ ತಮ್ಮ ಕುಟುಂಬ ಸಮೇತ ಲಸಿಕೆ ಪಡೆದು ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಶಿವಾನಂದ ಹತ್ತಿ ಸೇರಿದಂತೆ ವಾರ್ಡ ನಂ ೧೨ರ ಹಿರಿಯರು ಇದ್ದರು.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

4 × 4 =