Breaking News

Yuva Bharatha

ಬಣಜಿಗ ಸಮಾಜದಿಂದ ತಹಶೀಲ್ದಾರರಿಗೆ ಮನವಿ!!

ಬಣಜಿಗ ಸಮಾಜದಿಂದ ತಹಶೀಲ್ದಾರರಿಗೆ ಮನವಿ!! ಯುವ ಭಾರತ ಸುದ್ದಿ  ಗೋಕಾಕ: ಬಣಜಿಗ ಸಮಾಜದ ಶಿಕ್ಷಣಕ್ಕಾಗಿ(2ಎ) ಹಾಗೂ ಉದ್ಯೋಗಕ್ಕಾಗಿ (3ಎ) ಸರ್ಕಾರದಿಂದ ಮೀಸಲಾತಿ ಪ್ರಮಾಣ ಪತ್ರ ಶೀಘ್ರವೇ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಳಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ತಹಶೀಲ್ದಾರರ ಮನವಿ ಸಲಿಸಲಾಯಿತು. ಬಣಜಿಗ ಸಮುದಾಯದ ಮುಂಖಡರಾದ ಬಸವನಗೌಡ ಎಸ್‌ ಪಾಟೀಲ ನೇತೃತ್ವದಲ್ಲಿ ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ, ಮನವಿ ಸಲ್ಲಿಸಲಾಗಿದೆ. ಸರ್ಕಾರ ಆದೇಶ ಹೊರಡಿಸಿದರು ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ …

Read More »

ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ..!!

ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ..!!   ಯುವ ಭಾರತ ಸುದ್ದಿ  ಗೋಕಾಕ್:  ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿಯವರು ಘಟಪ್ರಭಾ ಪುರಸಭೆ ಅಭಿವೃದ್ಧಿಗೊಸ್ಕರ ಸತತ ಪ್ರಯತ್ನದಿಂದ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದರ ಪ್ರಯುಕ್ತ ಘಟಪ್ರಭಾ ಪುರಸಭೆ ಹಾಗೂ ಸದಸ್ಯರವತಿಯಿಂದ ಬುಧವಾರ ಸತ್ಕರಿಸಲಾಯಿತು.ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕರಾದ ರಮೇಶ ಜಾರಕಿಹೊಳಿಯವರು ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಗ್ರಾಮ ಪಂಚಾಯತಿಯನ್ನು ಸೇರಿಸಿ ಘಟಪ್ರಭಾ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸಮಗ್ರ ಘಟಪ್ರಭಾ …

Read More »

ಕಾರ್ಮಿಕ ಸುರಕ್ಷಾ ಕೀಟ್ ವಿತರಣೆ.!

ಸದ್ವಿನ್ ಇಟ್ನಾಳ ಹುಟ್ಟುಹಬ್ಬದ ನಿಮಿತ್ಯ ಕಾರ್ಮಿಕ ಸುರಕ್ಷಾ ಕೀಟ್ ವಿತರಣೆ.!  ಯುವ ಭಾರತ ಸುದ್ದಿ  ಗೋಕಾಕ: ಸ್ಥಳೀಯ ಸದ್ವಿನ್ ಕನ್ಸಟ್ರಕ್ಷನ್ ಇಂಜಿನಿಯರ ಕಿರಣ ಇಟ್ನಾಳ ಅವರು ತಮ್ಮ ಪುತ್ರನ ೬ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ನಿಮಿತ್ಯ ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕೀಟಗಳನ್ನು ನೀಡುವ ಮೂಲಕ ವಿನೂತನವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸದ್ವಿನ್ ಕನ್ಸಟ್ರಕ್ಷನ್ ಇಂಜಿನಿಯರ ಕಿರಣ ಇಟ್ನಾಳ ಪುತ್ರ ಸದ್ವಿನ್ ಹುಟ್ಟುಹಬ್ಬದ ನಿಮಿತ್ಯ ಸುಮಾರು ೫೦ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಹೆಲ್ಮೇಟ್, …

Read More »

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಗೋಡಾವನಕಟ್ಟಡದ ಅಡಿಗಲ್ಲು ಸಮಾರಂಭವನ್ನು -ಅಂಬಿರಾವ ಪಾಟೀಲ ನೆರವೇರಿಸಿದರು!!

  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಗೋಡಾವನಕಟ್ಟಡದ ಅಡಿಗಲ್ಲು ಸಮಾರಂಭವನ್ನು -ಅಂಬಿರಾವ ಪಾಟೀಲ ನೆರವೇರಿಸಿದರು!! ಯುವ ಭಾರತ ಸುದ್ದಿ  ಗೋಕಾಕ: ತಾಲೂಕಿನ     ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆತ್ಮ ನಿರ್ಭರ ಭಾರತ ಯೋಜನೆ ಅಡಿಯಲ್ಲಿ ನಬಾರ್ಡನಿಂದ ಮಂಜೂರಾದ ಗೋಡಾವನ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲರಿಂದ ಸೋಮವಾರ ನೆರವೇರಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಬಲಾದಿ ಮಠದ ಶ್ರೀ ಗುರು ಚಕ್ರವರ್ತಿ ಕರಗಿರೀಶ …

ವೈಶಾಲಿ ಭರಭರಿ ನೇಮಕ..!!

ವೈಶಾಲಿ ಭರಭರಿ ನೇಮಕ!! ಯುವ ಭಾರತ ಸುದ್ದಿ ಗೋಕಾಕ್: ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕರದಂಟು ನಾಡಿನ ಗೋಕಾಕದ ವೈಶಾಲಿ ಭರಭರಿ ಅವರು ನೇಮಕಗೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ ಕೆಂಗಣ್ಣವರ ಮತ್ತು ರಾಜ್ಯಾಧ್ಯಕ್ಷ ಡಿ.ಶೇಖರರೆಡ್ಡಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರೀಯ ಅಧ್ಯಕ್ಷ ಮೆಹತಾಬ ರಾಯ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ

Read More »

ಗಾನಕೋಗಿಲೆ ನಿಧನಕ್ಕೆ ರಮೇಶ ಜಾರಕಿಹೊಳಿ ಸಂತಾಪ .!

ಗಾನಕೋಗಿಲೆ ನಿಧನಕ್ಕೆ ರಮೇಶ ಜಾರಕಿಹೊಳಿ ಸಂತಾಪ .! ಗೋಕಾಕ: ಭಾರತ ನೈಟಿಂಗೇಲ್ ಎಂದೇ ಹೆಸರುವಾಸಿಯಾಗಿರುವ ಲತಾ ಮಂಗೇಶ್ಕರ್ ಅವರು ಶಾಸಕೋಶ ತೊಂದರೆಯಿAದ ನಮ್ಮನ್ನು ಅಗಲಿದ್ದು, ಅವರ ಅಗಲುವಿಕೆ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಪ್ರಕಟÀನೆಯಲ್ಲಿ ತಿಳಿಸಿರುವ ಅವರು, ತಮ್ಮ ೧೩ನೇ ವಯಸ್ಸಿಗೆ ಹಾಡಲು ಪ್ರಾರಂಭಿಸಿದ ಲತಾ ಮಂಗೇಶ್ಕರ್ ಇದುವರೆಗೂ ಹಿಂದಿ ಭಾಷೆಯೊಂದರಲ್ಲೇ ೧೦೦೦ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಭಾರತದ ೩೬ ವಿವಿಧ …

ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿದೆ – ಅಮರೇಶ್ವರ ಶ್ರೀ ಅಭಿಮತ!!

ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿದೆ – ಅಮರೇಶ್ವರ ಶ್ರೀ ಅಭಿಮತ!! ಯುವ ಭಾರತ ಸುದ್ದಿ  ಗೋಕಾಕ:ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿದೆ. ಇದರಿಂದ ಸಮಾಜದಲ್ಲಿ ಹಲವಾರು ಸುಧಾರಣೆಗಳು ನಡೆದಿವೆ ಎಂದು ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು. ರವಿವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಗೋಕಾಕ ತಾಲೂಕಾ ಪತ್ರಕರ್ತರ ಸಂಘದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಸಹ ಸಮಾಜದಲ್ಲಿ …

Read More »

ಗೋಕಾಕ ತಾಲೂಕಾ ಪತ್ರಕರ್ತರ ಸಂಘ ಉದ್ಘಾಟನೆ ನಾಳೆ.!

ಗೋಕಾಕ ತಾಲೂಕಾ ಪತ್ರಕರ್ತರ ಸಂಘ ಉದ್ಘಾಟನೆ ನಾಳೆ.!  ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ತಾಲೂಕಾ ಪತ್ರಕರ್ತರ ಸಂಘ (ರಿ) ಗೋಕಾಕ ಇದರ ಉದ್ಘಾಟನಾ ಸಮಾರಂಭ ಗೋಕಾಕ ತಾಪಂ ಸಭಾ ಭವನದಲ್ಲಿ ದಿ.೦6 ರಂದು ಮುಂಜಾನೆ 1೦ಗಂಟೆಗೆ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಮನೋಹರ ಮೇಗೇರಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಕುಂದರಗಿ ಅಡವಿಸಿದ್ಧೇಶ್ವರ ಮಠದ …

Read More »