ಗೋಕಾಕ: ಕಳೆದ ಮೂರು ಬಾರಿ ಗೋಕಾಕ ನಗರಸಭೆ ಸದಸ್ಯರಾಗಿ, ಜನಸೇವಕರಾಗಿ ಸೇವೆ ಸಲ್ಲಿಸಿದ್ದ ಬಸವ ನಗರದ ನಿವಾಸಿ ಗಿರೀಶ ಖೋತ (೪೫) ಅಕಾಲಿಕ ಮರಣ ಹೊಂದಿದ್ದಾರೆ. ಸೋಮವಾರದಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ ಬಸವನಗರದ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ವಾರ್ಡ ನಂ೧೪ರಲ್ಲಿ ಮೂರು ಬಾರಿ ಸದಸ್ಯರಾಗಿ, ಜನಸೇವಕರಾಗಿ ಸೇವೆ ಸಲ್ಲಿಸಿದ್ದ ಗಿರೀಶ ಖೋತ ಅವರು ಬಸವ ನಗರದಲ್ಲಿ ಅಪಾರ ಸ್ನೇಹಿತರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಗಿರೀಶ …
Read More »ಕರೋನಾ ಹಿನ್ನಲೆ ಸಿ ೫ ದಿನ ದಸ್ತಾವೇಜುಗಳ ನೋಂದಣಿ ಮಾಡದಿರಲು ನಿರ್ಧಾರ
ಗೋಕಾಕ: ಗೋಕಾಕ ನಗರದಲ್ಲಿ ಕೋವಿಡ-೧೯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದ ಉಪನೊಂದಣಿ ಕಛೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲದರಿಂದ ದಿ ೩ ರಿಂದ ೭ ರವರೆಗೆ ದಸ್ತಾವೇಜುಗಳ ನೋಂದಣಿಯನ್ನು ತಡೆಹಿಡಿಯುವಂತೆ ಆಗ್ರಹಿಸಿ ಇಲ್ಲಿನ ದಸ್ತ ಬರಹಗಾರರ ಸಂಘ ಪದಾಧಿಕಾರಿಗಳು ತಹಶೀಲ್ದಾರ ಮುಖಾಂತರ ಜಿಲ್ಲಾ ನೊಂದಣಾಧಿಕರಿಗಳಿಗೆ ಮನವಿ ಸಲ್ಲಿಸಿ ೫ ದಿನ ದಸ್ತಾವೇಜುಗಳ ನೋಂದಣಿ ಮಾಡದಿರಲು ನಿರ್ಧರಿಸಿದರು. ಗೋಕಾಕ ಉಪನೊಂದಣಿ ಕಚೇರಿಯಲ್ಲಿ ದಿನಂಪ್ರತಿ ನೂರಾರು ದಸ್ತಾವೇಜುಗಳ ನೊಂದಣಿಗೆ ಸಾರ್ವಜನಿಕರು ಬಂದು ಜನದಟ್ಟಣೆ …
Read More »ಕೃಷಿ ಚಟುವಟಿಕೆಗಳಿಂದ ರೈತರು ಹೆಚ್ಚಿನ ಆದಾಯ ಪಡೆಯಬೇಕು-ಈರಣ್ಣ ಕಡಾಡಿ
ಮೂಡಲಗಿ: ನಮ್ಮದು ಕೃಷಿ ಪ್ರಧಾನವಾದ ದೇಶ. ಹೊಸ ಹೊಸ ಆವಿಸ್ಕಾರದ ತಂತ್ರಜ್ಞಾನವನ್ನು ಕೃಷಿ ಚಟುವಟಿಗಳಲ್ಲಿ ರೈತರು ಅಳವಡಿಸಿಕೊಂಡು ಹೆಚ್ಚು ವಾರ್ಷಿಕ ಆದಾಯ ಪಡೆದುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಯುಕ್ತ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಜಾಗೃತ ಹನುಮಂತ ದೇವರ ದೇವಸ್ಥಾನಕ್ಕೆ ಶನಿವಾರದಂದು ಭೇಟಿ ನೀಡಿ ದರ್ಶನಾರ್ಶೀವಾದ ಪಡೆದ ಬಳಿಕ ಸ್ಥಳೀಯ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, …
Read More »” ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ.. ಮೂವತ್ತು ವರ್ಷ!!
” ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ.. ಮೂವತ್ತು ವರ್ಷ!! ” ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ.. ಮೂವತ್ತು ವರ್ಷ!! ಕನ್ನಡ ಹೋರಾಟಗಾರ,ಛಲಗಾರ, ಬೆಳಗಾವಿಯ ಓಣಿ,ಓಣಿಗಳನ್ನು ಸುತ್ತಿ ಯುವಕರಲ್ಲಿ ಕನ್ನಡದ ಕೆಚ್ಚನ್ನು ಬಡಿದೆಬ್ಭಿಸಿದ ದಿ.ಎಮ್.ಎಸ್. ಟೋಪಣ್ಣವರ ಹತ್ತಾರು ಕನ್ನಡ ಸಂಘಟನೆಗಳು ಜನ್ಮ ತಾಳಲು ಕಾರಣರಾದವರು.” ಕನ್ನಡಮ್ಮ” ದಿನಪತ್ರಿಕೆಯ ಸಂಪಾದಕರಾಗಿ ಹಗಲಿರುಳು ಎನ್ನದೇ ಪತ್ರಿಕೆಯ ಸರ್ವತೋಮುಖ ಬೆಳವಣಿಗೆಗೆ ಬೆವರು ಸುರಿಸಿದವರು. ನಾನು 1978 ರಲ್ಲಿ ಬೆಳಗಾವಿಗೆ ಬರಲು ಕಾರಣರಾದ ಅವರು 180 …
Read More »ಬೆಳಗಾವಿಗೂ|….| ” ಶ್ರೀರಾಮ” ಜನ್ಮಭೂಮಿ ಅಯೋಧ್ಯೆಗೂ||….|| ಅವಿನಾಭಾವ ಸಂಬಂಧ..!!
ಬೆಳಗಾವಿಗೂ|….| ” ಶ್ರೀರಾಮ” ಜನ್ಮಭೂಮಿ ಅಯೋಧ್ಯೆಗೂ||….|| ಅವಿನಾಭಾವ ಸಂಬಂಧ..!! ಬೆಳಗಾವಿ : ಅಗಸ್ಟ5 ರಂದು ನಡೆಯುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶೀಲಾನ್ಯಾಸದ ಕಾರ್ಯಕ್ರಮ ಸದ್ಯ ದೇಶದ ಲಕ್ಷಾಂತರ ಶ್ರೀರಾಮನ ಭಕ್ತರ ಪುಣ್ಯ ದಿನವಾಗಿದೆ. ಈ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಕಾರ್ಯಕ್ರಮಕ್ಕೂ ಬೆಳಗಾವಿ ಗೂ ಅವಿನಾಭಾವ ಸಂಬಂಧ ಹೊಂದಿದೆ. ರಾಮಮಂದಿರ ಹೋರಾಟದಿಂದ ಹಿಡಿದು ಶುಭಮಂಗಳ ಕಾರ್ಯ ಮೂಹರ್ತ ಫಿಕ್ಸ ಮಾಡಿದ್ದೂ ಬೆಳಗಾವಿಗೆ ಲಿಂಗ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಶ್ರೀರಾಮನ ಕುರುಹು …
Read More »ಶ್ರೀ ಅಮಿತ್ ಷಾ ರವರು ಕೋವಿಡ್ ಸೋಂಕನ್ನು ಸೋಲಿಸಿ- ಸಚಿವ ರಮೇಶ್ ಜಾರಕಿಹೊಳಿ||
ಶ್ರೀ ಅಮಿತ್ ಭಾಯಿ ಷಾ ರವರು ಬಹುಬೇಗಗು ಣಮುಖರಾಗಲಿ ಕೋವಿಡ್ ಸೋಂಕನ್ನು ಸೋಲಿಸಿ. ಆರೋಗ್ಯವಂತರಾಗಿ ಗೆದ್ದು ಬರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. -ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರು
Read More »ಕಲ್ಲೋಳಿ ಪಟ್ಟಣದಲ್ಲಿ ಜಿಎಲ್ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ
ಮೂಡಲಗಿ: ಇಂದು ಬೆಳವಣಿಗೆ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುವುದು ಅಗತ್ಯವಾಗಿದೆ. ನೇಗಿಲಯೋಗಿ ದೇಶದ ಬೆನ್ನಲುಬು, ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ನೀರಾವರಿ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಬೆಳಗಾವಿ ಕರ್ನಾಟಕ ನೀರಾವರಿ ನಿಗಮ ವಿಭಾಗದ ಸಹಯೋಗದ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರ ಆ.2ರಂದು ನಡೆದ ಜಿಎಲ್ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಭೂಮಿ …
Read More »ಕೊರೊನಾ ನಿರ್ಹವಣೆ|| ಪ್ರಗತಿ ಪರಿಶೀಲನಾ ಸಭೆ ನಡೆಸಿದ ತಹಶೀಲ್ದಾರ್ ಹೊಳೆಪ್ಪಗೋಳ..!
ಕೊರೊನಾ ನಿರ್ಹವಣೆ|| ಪ್ರಗತಿ ಪರಿಶೀಲನಾ ಸಭೆ ನಡೆಸಿದ ತಹಶೀಲ್ದಾರ್ ಹೊಳೆಪ್ಪಗೋಳ..! ಗೋಕಾಕ: ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ರೋಗಿಗಳ ಆರೈಕೆ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ …
Read More »ಕಡಾಡಿ ಅವರಿಗೆ ಅದೃಷ್ಟದ ಮೇಲೆ ಅದೃಷ್ಟ ಬಾಗಿಲು ತೆರೆದಿದೆ : ಭೀಮಶಿ ಮಗದುಮ್
ಮೂಡಲಗಿ : ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕ್ರತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಕಾಯಕವೇ ಕೈಲಾಸಾ ಎಂಬ ಹಾದಿಯಲ್ಲಿ ನಡೆಯುವುತ್ತಿರುವ ಈರಣ್ಣ ಕಡಾಡಿ ಅವರಿಗೆ ಅದೃಷ್ಟದ ಮೇಲೆ ಅದೃಷ್ಟದ ಬಾಗಿಲು ತೆರೆದು ಬರುತ್ತಿದೆ ಎಂದು ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್ ಹೇಳಿದರು. ಕಲ್ಲೋಳಿ ಪಟ್ಟಣದಲ್ಲಿ ಇಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರಿಗೆ ಸನ್ಮಾನಿಸಿ ಮಾತನಾಡಿದರು. …
Read More »ಕರೋನಾ ಸೋಂಕು 1೦ಜನ ಅಂದರ್.. 12ಜನ ಬಾಹರ್..!
ಗೋಕಾಕ: ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ೧೦ ಕರೋನಾ ಸೋಂಕು ದೃಢವಾಗಿದೆ ಎಂದು ತಾಲೂಕ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಶನಿವಾರದಂದು ಗೋಕಾಕ ನಗರದಲ್ಲಿ ೨, ಮಮದಾಪುರ ೧, ಅಂಕಲಗಿ ೧, ಅರಬಾಂವಿ ೧, ನಾಗನೂರ ೧, ಸುಲಧಾಳ ೧, ಪಟಗುಂದಿ ೧, ನಲ್ಲಾನಟ್ಟಿ ೧, ಮಲ್ಲಾಪುರ ೧ ಒಟ್ಟು ೧೦ಜನರಿಗೆ ಸೋಂಕು ತಗುಲಿದೆ. ಶನಿವಾರ ಒಂದೇ …
Read More »